ಚಾಮರಾಜನಗರದ ಬಂಡಿಪುರ ಅಭಯ ಅರಣ್ಯದ ಮಂಗಲ ರಸ್ತೆ ಸಮೀಪ ಒಂದು ಮರದ ಮೇಲೆ ಕುಳಿತು ಕ್ಯಾಮರಾ ಕ್ಕೆ ಪೋಸ್ ಕೊಟ್ಟ ಚಿರತೆ. ಚಾಮರಾಜನಗರದ ಬಂಡಿಪುರ ಅಭಯ ಅರಣ್ಯದ ಮಂಗಲ ರಸ್ತೆ ಸಮೀಪ ಸುಖ ನಿದ್ರೆಯಲ್ಲಿ ಮರದ ಮೇಲೆ ಹಾಯಾಗಿ ಮಲಗಿರುವ ಚಿರತೆ ಕ್ಯಾಮರಾ ಕ್ಕೆ ಸರಿ ಸಿಕ್ಕಿದೆ.
ಚಿತ್ರ: ಎಸ್ ಚರಣ್ ಚಾಮರಾಜನಗರ