ಮಾಧ್ಯಮ ಸ್ಪಂದನ ಮನವಿ : ಬದುಕಿಗಾಗಿ ನಮ್ಮ ನೆರವಿನ ನಿರೀಕ್ಷೆಯಲ್ಲಿ ಜಗದೀಶ್ ಬೆಳ್ಯಪ್ಪ

ಮೂರು ದಶಕಗಳ ಕಾಲ ಸಮಾಜದ ನೋವಿಗೆ ಧ್ವನಿಯಾದವರು… ಅನ್ಯಾಯದ ವಿರುದ್ಧ ಅಕ್ಷರಗಳ ಮೂಲಕ ಹೋರಾಡಿದವರು… ಕಷ್ಟದಲ್ಲಿದ್ದವರ ಕಣ್ಣೀರನ್ನು ಸಮಾಜದ ಮುಂದೆ ತಂದವರು……