About us

ಸ್ನೇಹಿತರೇ ನಮಸ್ಕಾರ….

ಚಾಮರಾಜನಗರದಲ್ಲಿ ಸುವರ್ಣ ಬೆಳಕು ಎಂಬ ಡಿಜಿಟಲ್ ಮಾಧ್ಯಮವೊಂದನ್ನು ಪ್ರಾರಂಭಿಸಿದ್ದು, ಜಿಲ್ಲಾ ಮಟ್ಟದ ಸಮಗ್ರ ಸುದ್ದಿಯನ್ನು ಕ್ಷಣ ಕ್ಷಣವೂ ನೋಡುಗರ ಅಂಗೈ ಮುಂದೆ ತೆರೆದಿಡುವ ಪ್ರಯತ್ನ ನಮ್ಮದಾಗಿದೆ. ಕಲೆ, ಸಾಹಿತ್ಯ, ಕ್ರೀಡೆ, ಸಿನಿಮಾ, ಮನರಂಜನೆ, ಚುಟುಕು ಸುದ್ದಿ, ದಿನನಿತ್ಯದ ಸುದ್ದಿಗಳು, ರಚನಾತ್ಮಕ ಸಂಗತಿಗಳು, ವಿಶೇಷ ವರದಿಗಳು, ಅಂಕಣಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ.

ನಿಮ್ಮೆಲ್ಲರ ಸಹಕಾರ ನಮ್ಮೊಂದಿಗೆ ನಿರಂತರವಾಗಿರಲಿ…

ಸುದ್ದಿಗಳು ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

ರವಿ ಭಗೀರಥ, ಸಂಪಾದಕ
ಮೊಬೈಲ್: +91-9902437001


Hello friends….

We have started a digital media called Suvarna Leku in Chamarajanagar, and it is our effort to bring comprehensive district-level news to the viewers’ fingertips every moment. We will present to you art, literature, sports, cinema, entertainment, short news, daily news, constructive facts, special reports, columns.

May your cooperation continue with us…

Contact us for news and advertising

Ravi Bhagiratha, Editor
Mobile: +91-9902437001