ಅಂಬೇಡ್ಕರ್‌ ಅವರು ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ರಚಿಸಿದ್ದಾರೆ : ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ನಗರz ಸÀರ್ಕಾರಿ ಪದವಿ ಪೂರ್ವಬಾಲಕಿಯರಕಾಲೇಜ್ ಪ್ರೌಢಶಾಲೆ ವಿಭಾಗ, ಸಕಾÀðರಿ ಬಾಲಕರ ಪದವಿಪೂರ್ವಕಾಲೇಜಿನಲ್ಲಿ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವಕಾರ್ಯಕ್ರಮದಲ್ಲಿ ಶಾಸಕಸಿ,ಪುಟ್ಟರಂಗಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.

ನಂತರಅವರು ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ಅವರ ಭಾವಚತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದಅವರು. ಅಂಬೇಡ್ಕರ್‌ಇಡೀಜಗತ್ತು ಮೆಚ್ಚುವ ಸಂವಿಧಾನವನ್ನು ರಚಿಸಿದ್ದಾರೆ.ಈ ಮೂಲಕ ಭಾರತದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮತಂದುಕೊಟ್ಟಿದ್ದಾರೆ.ಹೀಗಾಗಿ ನಾವೆಲ್ಲರೂಅಂಬೇಡ್ಕರ್‌ಅವರನ್ನು ಸದಾ ಸ್ಮರಿಸಿಕೊಂಡು, ಅವರು ಸಾಗಿ ಬಂದದಾರಿಯಲ್ಲಿ ನಡೆಯಬೇಕಿದೆಎಂದು ತಿಳಿಸಿದರು.

ಅಂಬೇಡ್ಕರ್‌ಅವರ ಬರಹ ಮತ್ತು ಭಾಷಣಗಳನ್ನು ವಿದ್ಯಾರ್ಥಿಗಳು ವಿದ್ಯಾವಂತರುಅಧ್ಯಯನ ಮಾಡಬೇಕು.ಅವರ ಆದರ್ಶಗಳನ್ನು ಪಾಲಿಸಿದರೆ ಅವರನ್ನುಗೌರವಿಸದಂತಾಗುತ್ತದೆಎAದು ಹೇಳಿದರು.

ಪದವಿ ಪೂರ್ವಬಾಲಕಿಯರಕಾಲೇಜ್ ಉಪಾ ಪ್ರಾಂಶುಪಾಲ ಶೀಲಾರಾಣಿ, ಪ್ರಾಂಶುಪಾಲ ಜಯಕುಮಾರ್, ಸಕಾÀðರಿ ಬಾಲಕರ ಪದವಿಪೂರ್ವಕಾಲೇಜಿನ ಪ್ರಾಂಶುಪಾಲನಾರಾಯಣ್, ಪ್ರೌಢಶಾಲೆವಿಭಾಗದಮುಖ್ಯಶಿಕ್ಷಕಮಹದೇವಸ್ವಾಮಿ, ಕಾಲೇಜಿನಅಭಿವೃದ್ಧಿ ಸಮಿತಿಉಪಾಧ್ಯಕ್ಷಕಲೀಮುಲ್ಲಾ, ಸಕಾÀðರಿ ಬಾಲಕರ ಪದವಿಪೂರ್ವಕಾಲೇಜಿನ ನಿವೃತಪ್ರಾಂಶುಪಾಲ ಎಂ,ಸೋಮಣ್ಣ, ಉಪನ್ಯಾಸಕರಾದ ಮಧು, ರಂಗಸ್ವಾಮಿ, ಮಹದೇವಸ್ವಾಮಿ, ಕವಿತಾ, ಶೀಲಾ,ದೈಹಿಕ ಶಿಕ್ಷಕ ಲಿಂಗರಾಜು, ಸೇರಿದಂತೆಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು

Leave a Reply

Your email address will not be published. Required fields are marked *