ಜಿಎಸ್ ಟಿ ಸಂಗ್ರಹಣೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ- ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ ಬೆಂಗಳೂರು: ಜಿಎಸ್ಟಿ ಸಂಗ್ರಹಣೆಯಲ್ಲಿ…
Author: Suvarna Belaku
ಮೇ 23ರಂದು ಬಾಲ್ಯವಿವಾಹ ತಡೆಗೆ ಬೃಹತ್ ವಾಕಥಾನ್, ಪ್ರತಿಜ್ಞಾ ಸ್ವೀಕಾರ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಚಾಮರಾಜನಗರ: ಇದೇ ತಿಂಗಳ 23ರಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳು, ತಾಲೂಕುಗಳು ಹಾಗೂ ಜಿಲ್ಲಾಕೇಂದ್ರದಲ್ಲಿ ಬಾಲ್ಯವಿವಾಹ ನಿಯಂತ್ರಣ ಅರಿವು ಮೂಡಿಸುವ ಘೋಷಣೆಗಳೊಂದಿಗೆ ವಾಕಾಥಾನ್,…
ಬಾಲ್ಯವಿವಾಹ ತಡೆಗೆ ಪರಿಣಾಮಕಾರಿ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ಸಂಬಂಧ ಜನಸಾಮಾನ್ಯರಿಗೆ ಅರಿವು ಮೂಡಿಸುವ ಪರಿಣಾಮಕಾರಿ ಚಟುವಟಿಕೆಗಳನ್ನು ಪ್ರತಿ ಗ್ರಾಮಪಂಚಾಯಿತಿ, ಹೋಬಳಿ,…
ಕಂಪ್ಯೂಟರ್ ಕಲಿಕೆಯಿಂದ ಉದ್ಯೋಗವಕಾಶಗಳು ಹೆಚ್ಚು : ವೆಂಕಟೇಶ್
ಶ್ರೀ ಕಂಪ್ಯೂಟರ್ಸ್‍ನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮಚಾಮರಾಜನಗರ: ಜಾಗತೀಕರಣದ ಪರಿಣಾಮ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ…
10ನೇ ತರಗತಿ ಸಿಬಿಎಸ್‌ಸಿ ಎಂ.ಇಂಪನಾಗೆ ಶೇ.97 ಅಂಕ
ಚಾಮರಾಜನಗರ: ಸಿಬಿಎಸ್‌ಸಿ 10ನೇ ತರಗತಿಯಲ್ಲಿ ಎಂ.ಇಂಪನಾ ಶೇ.97 (500ಕ್ಕೆ 485) ಅಂಕ ಪಡೆ ಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಈಕೆ…
ಚಾಮರಾಜನಗರಕ್ಕೆ ಆಗಮಿಸಿದ ರಾಜೀವ್‍ಗಾಂಧಿ ಜ್ಯೋತಿಯಾತ್ರೆಗೆ ಸ್ವಾಗತ
ಚಾಮರಾಜನಗರ: ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಗುಂಡ್ಲುಪೇಟೆಮೂಲಕ ಜಿಲ್ಲಾಕೇಂದ್ರಚಾಮರಾಜನಗರಕ್ಕೆಗುರುವಾರರಾತ್ರಿ ಆಗಮಿಸಿದ ರಾಜೀವ್‍ಗಾಂಧಿಜ್ಯೋತಿಯಾತ್ರೆಗೆಜಿಲ್ಲಾಕಾಂಗ್ರೆಸ್ ಸಮಿತಿಯಿಂದ ಶುಕ್ರವಾರಅದ್ದೂರಿಯಾಗಿ ಸ್ವಾಗತಕೋರಲಾಯಿತು. ರಾಜೀವ್‍ಗಾಂಧಿಜ್ಯೋತಿಯಾತ್ರೆಗೆ ಸ್ವಾಗತಕೋರಿದಜಿಲ್ಲಾಕಾಂಗ್ರೆಸ್‍ಸಮಿತಿಅಧ್ಯಕ್ಷಪಿ.ಮರಿಸ್ವಾಮಿಮಾತನಾಡಿ, ಕಳೆದ 34…
ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ: ಸಿ.ಎಂ.ಸಿದ್ದರಾಮಯ್ಯ
ಸಚಿವ ಕಥಷ್ಣಬೈರೇಗೌಡರ ವಿಶೇಷ ಕಾಳಜಿ, ಸಾಕಷ್ಟು ಶ್ರಮದಿಂದ ಜಿಲ್ಲೆ ಪೋಡಿ ಮುಕ್ತ ಆಗುತ್ತಿದೆ: ಸಿ.ಎಂ ಬಹಿರಂಗ ಮೆಚ್ಚುಗೆ ನಾನೇ ಗುದ್ದಲಿಪೂಜೆ ಮಾಡಿದ…
ಜನಪದ ಸಾಹಿತ್ಯದ ಮೂಲಕ ಜನರನ್ನು ಬೆಳಕಿನೆಡೆಗೆ ನಡೆಸಿದವರಲ್ಲಿ ನೀಲಗಾರ ಪರಂಪರೆ ಪ್ರಮುಖವಾಗಿದೆ : ಡಾ.ಪಿ.ಕೆ. ರಾಜಶೇಖರ್
ಚಾಮರಾಜನಗರ: ಜನಪದ ಸಾಹಿತ್ಯದ ಮೂಲಕ ಜನರನ್ನು ಅಜ್ಞಾನದ ಕತ್ತಲಿನಿಂದ ಬೆಳಕಿಗೆ ಕೊಂಡೊಯ್ದವರಲ್ಲಿ ದೇವರಗುಡ್ಡರು, ಗಾರುಡಿಗರು, ನೀಲಗಾರ ಪರಂಪರೆ ಪ್ರಮುಖವಾಗಿದೆ ಎಂದು ಮೈಸೂರಿನ…
ವಚನಗಳ ಮೂಲಕ ಸಮಾಜವನ್ನು ಸನ್ಮಾರ್ಗದೆಡೆಗೆ ನಡೆಸಿವರು ದೇವರ ದಾಸಿಮಯ್ಯ : ಎಸ್. ಸುರೇಶ್
ಚಾಮರಾಜನಗರ: ದೇವರ ದಾಸಿಮಯ್ಯ ಅವರು ಸರಳ ವಚನಗಳ ರಚನೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸನ್ಮಾರ್ಗದೆಡೆಗೆ ನಡೆಸಿದವರು ಎಂದು ನಗರಸಭೆ…