ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಶುಭ ಹಾರೈಕೆ

ಚಾಮರಾಜನಗರ: ಜನವರಿ 13 ರಂದು ತಮಿಳುನಾಡಿನ ಭಾರತೀ ದಾಸನ್ ವಿಶ್ವವಿದ್ಯಾನಿಲಯ ಆಯೋಜನೆ ಮಾಡುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಚಾಮರಾಜನಗರ ವಿಶ್ವವಿದ್ಯಾನಿಲಯದ ಪುರುಷರ ತಂಡಕ್ಕೆ ಶುಭ ಹಾರೈಸಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಎಂ ಆರ್ ಗಂಗಾಧರ್, ರವರು ದೈಹಿಕ ಶಿಕ್ಷಣ ನಿರ್ದೇಶಕರು ಡಾಕ್ಟರ್ ಶಾಂತರಾಜು. ಕ್ರೀಡಾ ಸಮಿತಿ ಸದಸ್ಯ ಜಿ ಬಂಗಾರು ಶುಭಾಶಯ ಕೋರಿದರು ತಂಡದ ತರಬೇತುದಾರರಾದ ಪ್ರಮೋದ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಬ್ಬಳ್ಳಿ ಹಾಗೂ ತಂಡದ ನಾಯಕರಾದ ಪವನ್ ಕುಮಾರ್ ಹಾಗೂ ಸಹ ಆಟಗಾರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *