ಚಾಮರಾಜನಗರ: ತಾಲೂಕಿನ ಕಾಗಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜನಾರ್ಧನ್ ಅವರನ್ನು ಕುವೆಂಪು ಕನ್ನಡ ಕಲಾ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.…
Category: ಚಾಮರಾಜನಗರ
ವಿಕಲಚೇತನರಿಗೆ ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
ಚಾಮರಾಜನಗರ: ಜಿಲ್ಲೆಯ ಎಲ್ಲಾ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವಂತೆ ಅಗತ್ಯ ಶೌಚಾಲಯ, ಲಿಫ್ಟ್ ಹಾಗೂ ರ್ಯಾಂಪ್ ಸೇರಿದಂತೆ ಇತರೆ…
ಭತ್ತ ಖರೀದಿ ಕೇಂದ್ರ ನಿರ್ವಹಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
ಚಾಮರಾಜನಗರ: ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಸರ್ಕಾರವು ಅನುಮತಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ನಿರ್ವಹಣೆಗೆ ಅಗತ್ಯ…
ಪಿಯು ವಿಭಾಗ ಜಿ.ಪಂ. ಅಧೀನಕ್ಕೆ ಒಳಪಡುವುದು ಬೇಡ : ಪ್ರಾಂಶುಪಾಲರ ಸಂಘ ಮನವಿ
ಚಾಮರಾಜನಗರ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದರೆ, ಗುಣಮಟ್ಟದ ಶಿಕ್ಷಣ…
ರೇಷ್ಮೆ ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡರೆ ಅರ್ಥಿಕ ಅಭಿವೃದ್ದಿ ಸಾಧ್ಯ : ಡಾ. ಸತೀಶ್
ಚಾಮರಾಜನಗರ: ರೈತರ ರೇಷ್ಮೆ ಕೃಷಿಯನ್ನು ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಇಲಾಖೆಯ ಅವಿಷ್ಕಾರ ಮಾಡಿರುವ ವಿವಿಧ ತಳಿಗಳನ್ನು ರೇಷ್ಮೆ ಗೂಡು ಬೆಳೆದು ಆರ್ಥಿಕ…
ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ
ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ಪ್ರತಿ ಮಾಹೆ ಮೊದಲ ಭಾನುವಾರ ನಡೆಯುವ ಕಣ್ಣಿನ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. 335…
ಸ್ಪರ್ಧಾತ್ಮಕ ಪರೀಕ್ಷೆಯಿಂದ ಮಕ್ಕಳ ಜ್ಞಾನ ವಿಕಸನ : ಆರ್.ಎಂ.ಸ್ವಾಮಿ
ಚಾಮರಾಜನಗರ : ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಇಂಥ ವೇದಿಕೆಗಳು ಸಹಕಾರಿಯಾಗುತ್ತದೆ ಎಂದು ಜೆಎಸ್‍ಎಸ್ ವಿದ್ಯಾಸಂಸ್ಥೆಯ…
ಕೆಎಸ್‌ಎಂಸಿಎಲ್‌ನಿಂದ ಮಸಗಾಪುರ ಸರ್ಕಾರಿ ಶಾಲೆಗೆ ಡೆಸ್ಕ್, ಕಂಪ್ಯೂಟರ್, ಛೇರ್ ಕೊಡುಗೆ
ಚಾಮರಾಜನಗರ: ತಾಲೂಕಿನ ಮಸಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಡೆಸ್ಕ್, ಛೇರ್, ಕಂಪ್ಯೂಟರ್‌ನ್ನು…
ಚಾಮರಾಜನಗರ ಪಟ್ಟಣ ವಿವಿಧೆಡೆ ಆಶಾಕಿರಣ ಆಂದೋಲನ ಕಾರ್ಯಕ್ರಮದಡಿ ನೇತ್ರ ತಪಾಸಣಾ ಶಿಬಿರ : ಸದುಪಯೋಗಕ್ಕೆ ಮನವಿ
ಚಾಮರಾಜನಗರ: ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆ ಆಶಾಕಿರಣ ಆಂದೋಲನಾ ತಪಾಸಣಾ ಶಿಬಿರಗಳನ್ನು ಚಾಮರಾಜನಗರ…
ವಿಜಯೇಂದ್ರ ಅವರು ಮುಖ್ಯಮಂತ್ರಿಯಾಗಲಿ : ಮೂಡ್ಲುಪುರ ನಂದೀಶ್
ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ : ಶ್ರೀಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆಚಾಮರಾಜನಗರ: ಶಾಸಕರಾದ ಬಿ.ವೈ ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ನಗರದ ಶ್ರೀಚಾಮರಾಜೇಶ್ವರ…