ಚಾಮುಲ್ ಹಾಗೂ ಕರಿನಂಜನಪುರ ಡೇರಿಯಿಂದ ರಾಸುಗಳ ವಿಮೆ ನೋಂದಾಣಿಗೆ ಚಾಲನೆಚಾಮರಾಜನಗರ: ರೈತರು ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಆರ್ಥಿಕ ನಷ್ಟವನ್ನು…
Category: ಚಾಮರಾಜನಗರ
ರಾಜೀವ್ಗಾಂಧಿ ಹಾಗೂ ಅರಸು ಚಿಂತನೆ ಇಂದಿಗೂ ಪ್ರಸ್ತುತ: ಶಾಸಕ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ: ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು…
ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವದಲ್ಲಿಯಲ್ಲಿ ಕಾಯಕ : ಪುಟ್ಟರಂಗಶೆಟ್ಟಿ ಆಶಯ
ಮಹಾಮನೆಯಲ್ಲಿ ಶಾಸಕರಿಗೆ ಗೌರವ ಸನ್ಮಾನಚಾಮರಾಜನಗರ: ಜಗಜ್ಯೋತಿ ಬಸವೇಶ್ವರರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಅದರ್ಶಗಳನ್ನಿಟ್ಟುಕೊಂಡು ಕಾಯಕದಲ್ಲಿ…
ಬೆಣ್ಣೆ ಹಣ್ಣು ಪ್ರದೇಶ ವಿಸ್ತರಣೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ ೨೦೨೩-೨೪ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿ?ನ್ ಯೋಜನೆಯಡಿ ರೈತರಿಗೆ ಬೆಣ್ಣೆ ಹಣ್ಣು ಬೆಳೆಯಲು ಸಹಾಯಧನ ನೀಡಲಾಗುತ್ತಿದೆ.…
ಮಧುವನಹಳ್ಳಿ ಗ್ರಾಮ ಪಂಚಾಯಿತಿ ಪಿ.ಡಿ.ಓ ಅಮಾನತು
ಚಾಮರಾಜನಗರ: ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಬೇಜಾವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ (ಮೂಲ ಹನೂರು…
ರೈತರು ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು, ಆರ್ಥಿಕ ಪ್ರಗತಿ ಸಾಧಿಸಿ: ಕೆರೆಹಳ್ಳಿ ನವೀನ್
ಕೆರೆಹಳ್ಳಿ ಪಿಎಸಿಸಿ ಬ್ಯಾಂಕ್ನಿಂದ ನೂತನ ಸದಸ್ಯರಿಗೆ ೮೫.೭೬ ಲಕ್ಷ ಸಾಲ ವಿತರಣೆಚಾಮರಾಜನಗರ: ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಸಾಲವನ್ನು ರೈತರು…
ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಚುನಾವಣೆ : 7 ಮಂದಿ ಅವಿರೋಧ ಆಯ್ಕೆ : 6 ಸ್ಥಾನಗಳಿಗೆ ಚುನಾವಣೆ
ಚಾಮರಾಜನಗರ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ೧೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ೭ ಸ್ಥಾನಗಳಿಗೆ ಅವಿರೋಧ…
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ನಾಲ್ಕನೇ ಬಾರಿಗೆ ಮಲೆಯೂರು ನಾಗರಾಜು ಆವಿರೋಧ ಆಯ್ಕೆ
ಚಾಮರಾಜನಗರ: ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಸತತ ನಾಲ್ಕನೇ ಬಾರಿಗೆ ಜಿಲ್ಲಾ ಸಹಕಾರ ಒಕ್ಕೂಟದ ಹಾಲಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಲೆಯೂರು…
ಗುಂಡ್ಲುಪೇಟೆ ಸರ್ಕಲ್ನಲ್ಲಿ ನಂದಿನಿ ಪಾರ್ಲರ್ ಉದ್ಗಾಟನೆ: ಶಾಸಕ ಸಿ.ಪುಟ್ಟರಂಗಶೆಟ್ಟಿ ನಂದಿನಿ ಉತ್ಪನ್ನಗಳ ಖರೀದಿಸಿ ಚಾಲನೆ
ಚಾಮರಾಜನಗರ: ನಗರದ ಗುಂಡ್ಲುಪೇಟೆ ಸರ್ಕಲ್ನಲ್ಲಿ ನೂತನವಾಗಿ ಆರಂಭವಾದ ೪೬ನೇ ನಂದಿನಿ ಕ್ಷೀರ ಕೇಂದ್ರ ಹಾಗೂ ನಂದಿನಿ ಸಿಹಿ ಉತ್ಸವ ಮೇಳಕ್ಕೆ ಶಾಸಕ…
ಶ್ರೀ ಚನ್ನಬಸವಸ್ವಾಮೀಜಿಗಳ ಹುಟ್ಟುಹಬ್ಬ : ಡಾ. ಮೋಹನ್ರಿಂದ ಗೌರವ ಸನ್ಮಾನ
ಚಾಮರಾಜನಗರ: ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀಚನ್ನಬಸವಸ್ವಾಮೀಜಿಗಳವರ ೨೯ ನೇ ವ?ದ ಹುಟ್ಟಹಬ್ಬದ ಪ್ರಯುಕ್ತ ಶ್ರೀಗಳನ್ನು ಡಾ. ಎಂ.ಎಸ್. ಮೋಹನ್ ಸ್ನೇಹ…