ಮೈಸೂರಿನ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿಗೆ ಶೇ 97 ರಷ್ಟು ಫಲಿತಾಂಶ
Category: ಮೈಸೂರು
ಆತ್ಮ ವಿಶ್ವಾಸವೇ ಪರೀಕ್ಷೆಯ ಸಾಧನಾ..!!
ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿವೆ. ಪರೀಕ್ಷೆಗೆ ಎಲ್ಲ ರೀತಿಯ ತಯಾರಿ ಸಿದ್ದತೆಗಳನ್ನು ಮಾಡಿಕೊಂಡು ಪರೀಕ್ಷೆ ಬರೆಯಲು ಸಿದ್ದರಾಗಿರುವ ಎಲ್ಲ ಮಕ್ಕಳಿಗೂ ಒಳ್ಳೆದಾಗಲಿ.…
ಪ್ರಮೋದ್ ಮಧ್ವರಾಜ್‍ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ ಒತ್ತಾಯ
ಮೈಸೂರು: ಹಿಂದುಳಿದ ವರ್ಗಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯಅಂಗವಾಗಿದೆ.…
ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿಗೆ ಭೂಮಿಪುತ್ರ ಸಿ.ಚಂದನ್ ಗೌಡ ಭಾಜನ
ಮೈಸೂರು: ರೈತ ಕಲ್ಯಾಣ ಸಂಘದ ಸಂಸ್ಥಾಪಕರಾದ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಈ ಸಾಲಿನ ಜಗತ್ ಪ್ರಸಿದ್ಧ ಶ್ರೀ ಮಂತ್ರಾಲಯಂ ಪರಿಮಳ…
ದಕ್ಷ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮೈಸೂರು: ನಾವು ಬೆಳೆದು ದೊಡ್ಡವರಾಗಿ ದುಡಿಯುವ ಹಂತಕ್ಕೆ ಬಂದಾಗ ನಮ್ಮನ್ನು ಸಾಕಿ ಸಲಹಿದ ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವರನ್ನು ನೋಡಿಕೊಳ್ಳುವಂಥ…
ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಸಡಗರ ಸಂಭ್ರಮದ ಮಹಿಳಾ ದಿನಾಚರಣೆ
ಮೈಸೂರು: ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಅತ್ಯಂತ…
ಶಿವರಾತ್ರಿ ಹಬ್ಬದ ಮಹತ್ವ ತಿಳಿಯೋಣ
ಈ ಶಿವರಾತ್ರಿ ಹಬ್ಬ ಬಂತೆಂದರೆ ಸಾಕು ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಭಕ್ತಿ ಭಾವ ಹೊರಹೊಮ್ಮುತ್ತದೆ. ನಮಗೊತ್ತಿಲ್ಲದ ರೀತಿಯಲ್ಲಿ ನಮ್ಮಲ್ಲಿ ಶಿವನ…
“ಮನೆ-ಮನ” ಬೆಳಗುವ ಮಹಿಳೆ
ಒಂದು ಸಾಂಸ್ಕೃತಿಕ ಶಕ್ತಿಯಾಗಿ ಮಹಿಳೆ ಇಂದು ಎಲ್ಲಾ ವಿಭಾಗಗಳಲ್ಲೂ ಕೂಡ ತನ್ನ ವಿಶಿಷ್ಟ ರೀತಿಯ ಛಾಪು ಮೂಡಿಸಿ ದ್ದಾಳೆ. ಮನೆಯ ಕೆಲಸಗಳಿಗೆ…
ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ : ಸರ್ಕಾರದ, ಸಂಘ ಸಂಸ್ಥೆಯ ಜೊತೆಗೆ ಕೈ ಜೋಡಿಸೋಣ
ಹಿಂದೆಂದಿಗಿಂತಲೂ ಈಗ ಬೇಸಿಗೆ ತನ್ನ ಪ್ರಭಾವವನ್ನು ಈಗಾಗಲೇ ನಮಗೆ ತೋರಿಸಿದೆ. ಸೂರ್ಯನ ಪ್ರಕಾರ ಬೆಳಕು ಬೆಳಗ್ಗೆಯಿಂದಲೇ ಪ್ರಾರಂಭವಾಗುತ್ತಿದೆ. ಇನ್ನು ಮಧ್ಯಾಹ್ನ ಹಂತದಲ್ಲಿ…
ಮಹಿಳೆ ಮಹಾ ಇಳೆ
ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ನಾವು ಮಾರ್ಚ್ ಮಾಸಕ್ಕೆ ಕಾಲಿಡುತ್ತಿದಂತೆ ಮಹಿಳಾ ದಿನವೆಂದು ಉದ್ಗಾರವೆತ್ತಿ ಎಲ್ಲೆಲ್ಲು…