ದಾನವೆಂಬುದು ಕೈದೋರಿ ನೀಡಿ ಬದುಕಿನ ಸಾರ್ಥಕತೆಗೆ ತೋರುವ ನಮನ

ದಾನವೆಂದರ ಯಾವುದೇ ನಿರೀಕ್ಷೆ-ಪ್ರತಿಫಲಾಪೇಕ್ಷೆ ಇಲ್ಲದೆ ತನು, ಮನದಿಂದಕೈದೋರಿನೀಡುವುದು.ಈನೆಲದಬಯಲಲ್ಲಿಒಳ್ಳೆಯಕಾರ್ಯಗಳುನಡೆಯುತ್ತಲೇಇವೆ. ದಾನಕ್ಕೆ ಧಣಿಯಾಗುವುದು ಅತ್ಯಂತ ಅಸಾಧ್ಯವಾದ ಕೆಲಸ. ನಮ್ಮಲ್ಲಿ ಅದೆಷ್ಟೋಪುಣ್ಯದ ಕಾರ್ಯಗಳು ಸದಾಕಾಲ ನಡೆಯುತ್ತಲೇ…

ಉದ್ಯಮವಾಗಿ ಬೆಳೆದು, ರುಚಿಸುವ ವೈವಿಧ್ಯಮಯ ದೋಸೆಯ ಸುತ್ತಮುತ್ತ!.

ದೋಸೆಗೂ ಕೂಡ ಒಂದು ದಿನಾಚರಣೆ ಮೀಸಲು!. ಕಾಳಿಹುಂಡಿ ಶಿವಕುಮಾರ್, ಮೈಸೂರು.

ದಲಿತರ ಅಸ್ಮಿತೆ ಕೆ. ಶಿವರಾಂ ಇನ್ನಿಲ್ಲ

ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ, ಸಿನಿಮಾ ನಟ ಹಾಗೂ ದಲಿತರ ಅಸ್ಮಿತೆ ಕೆ.ಶಿವರಾಂ ನಿಧನರಾಗಿದ್ದಾರೆ. ಕಳೆದ 20 ದಿನಗಳಿಂದ ಅನರೋಗ್ಯ…

ಪ್ರತಿಯೊಂದು “ಸ್ಮಾರಕಗಳ” ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ

ನಿಜಕ್ಕೂ ನನಗೆ ಈ “ಸ್ಮಾರಕ” ಎಂಬ ಮೂರಕ್ಷರ ಕೇಳಿದೊಡನೆ ಮೈಮನಗಳು ರೋಮಾಂಚನಗೊಳ್ಳುತ್ತವೆ!. ಜೊತೆಗೆ ಹಲವು ನೆನಪುಗಳು ಮೂಡುತ್ತವೆ. ಏಕೆಂದರೆ ನಾನು ರಾಜ್ಯದ…

ನಿಮ್ಮ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಲು ಉನ್ನತ ಶಿಕ್ಷಣ ಹೆಚ್ಚು ಸಹಕಾರಿ : ಡಾ. ಉಮೇಶ ಎಸ್ ಸಲಹೆ

ಮೈಸೂರು: ನಿಮ್ಮ ವೃತ್ತಿ ಬದುಕಿನಲ್ಲಿ ಉನ್ನತ (ಮೇಲಿನ) ಸ್ಥಾನಕ್ಕೆ ಏರಲು ಉನ್ನತ ಶಿಕ್ಷಣ ಹೆಚ್ಚು ಸಹಕಾರಿಯಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪ್ರಥಮ…

“ಸಾಹಿತ್ಯಶತಕ” ಕಾರ್ಯಕ್ರಮದ ಸಂಭ್ರಮದಲ್ಲಿ ಮೈಸೂರು ಸಾಹಿತ್ಯ ದಾಸೋಹ!.

ಮೈಸೂರಿನಲ್ಲಿ ಒಂದು ವಿಶಿಷ್ಟ ಸಾಹಿತ್ಯ ಸುಧೆ ಹರಿಸುತ್ತಿರುವ ಎಂ ಆರ್ ಆನಂದ್ ಮತ್ತು ಪದ್ಮಾ ಆನಂದ್ ದಂಪತಿಗಳು!. ನಿವೃತ್ತಿಯ ನಂತರ ಬೆಂಗಳೂರು…

ಬದುಕಿನ ಪಾಠ ಹೇಳುವ ಕಸ್ತೂರಿ ನಿವಾಸದ ಗೊಂಬೆ

ಕಲಿಕೆ ಎಂಬುದು ಕಲಿಯಲಾಗದ ಬ್ರಹ್ಮಾಂಡ. ದೇಹದಲ್ಲಿ ಜೀವ ಇರೋವರೆಗೂ ಒಂದಲ್ಲ ಒಂದು ಬಗೆಯಲ್ಲಿ ಕಲಿಕೆಗೆ ನಮ್ಮನ್ನು ನಾವು ಒಳಗು ಮಾಡಿಕೊಂಡೇ ಜೀವನವನ್ನು…

‘ರೈತ ಮತ್ತು ರೈತಭೂಮಿಯನ್ನು ಉಳಿಸಿಕೊಂಡು ನಾವು ಉಳಿಯಬೇಕು ‘

‘ರೈತ ಇಲ್ಲದಿದ್ದರೆ ದೇಶ ಉಪವಾಸದಿಂದ ಮಲಗಬೇಕಾಗುತ್ತದೆ.’ ನಾಣ್ಣುಡಿಯಂತೆ ರೈತನಳಿದರೆ ಮಾನವಕುಲವು ಶಾಶ್ವತವಾಗಿ ಮಲಗಬೇಕಾಗುತ್ತದೆ. ರೈತನಿಲ್ಲದ ನಾಡು; ಜಗತ್ತು ಅನೂಹ್ಯ. ಉಸಿರಾಡಲು ಬೇಕಾದ…

2024 ರ ಹೊಸ ವರ್ಷ ತರಲಿ ಹರ್ಷ: ಎಲ್ಲರ ಬಾಳಿನಲ್ಲಿ ಭರವಸೆ ಬೆಳಕು ಮೂಡಲಿ!.

ಮತ್ತೆ ನಾವು ಗ್ರೆಗೊರಿಯನ್ ಕ್ಯಾಲೆಂಡರ್ ಮಾನವ ನಿರ್ಮಿತ ವಾಗಿದ್ದು, ಅದು ಇಂದು ಅನಿವಾರ್ಯವಾಗಿ ಜನವರಿ 1 ನಮ್ಮನ್ನು ಎದುರುಗೊಳ್ಳುತ್ತದೆ. ಮೊದಲು ಕ್ಯಾಲೆಂಡರ್…

ಹಾರ್ಡ್ವಿಕ್ ಶಾಲೆಯಲ್ಲಿ ಅರಳಿದ ಕುವೆಂಪು ಸಾಹಿತ್ಯ : ಸಾಹಿತಿ ಬನ್ನೂರು ರಾಜು

ಮೈಸೂರು: ರಸ ಋಷಿ, ವಿಶ್ವ ಕವಿ ಕುವೆಂಪು ಅವರು ಪ್ರತಿಷ್ಠಿತ ಮೈಸೂರಿನ ಹಾರ್ಡ್ವಿಕ್  ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಅವರೊಳಗಿನ ಕಾವ್ಯ…