ಎಲ್ಲಾ ಕಾಲದಲ್ಲೂ ಕಣ್ಣಿಗೆ ಮತ್ತು ಕಿವಿಗಳಿಗೆ ಗೋಚರಿಸುವುವಂಥದ್ದು “ಅರಮನೆ” ಮತ್ತು “ಆಕಾಶವಾಣಿ”

ಮೈಸೂರು ಆಕಾಶವಾಣಿ ಕೇಳುಗರ ಬಳಗದ ಅಧ್ಯಕ್ಷ ಕಣ್ಣೂರು ವಿ ಗೋವಿಂದಾಚಾರಿ ಅಭಿಪ್ರಾಯ

ಹೆಬ್ಸೂರು ಗ್ರಾಮದಲ್ಲಿ ಶೀಘ್ರದಲ್ಲೇ ಬಿಎಂಸಿ ಕೇಂದ್ರ ಆರಂಭ

ವರದಿ: ಕೆ.ಟಿ.ಮೋಹನ್ ಕುಮಾರ್ ಸಾಲಿಗ್ರಾಮ (ಮೈಸೂರು ಜಿಲ್ಲೆ): ಹೆಬ್ಸೂರು ಗ್ರಾಮದಲ್ಲಿ ಅತಿ ಶೀಘ್ರದಲ್ಲಿಯೇ ಬಿಎಂಸಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಮೈಮುಲ್ ನಿರ್ದೇಶಕ…

ಜಾತಿಯ ಕಾಲಂ ನಲ್ಲಿ ಉಪ್ಪಾರ ಎಂದು ಬರೆಸಲು ಮನವಿ

ವರದಿ: ಕೆ.ಟಿ.ಮೋಹನ್ ಕುಮಾರ್ ಕೆ.ಆರ್.ನಗರ: ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ…

ಸದಸ್ಯರಿಂದ ಮಾತ್ರ ಸಹಕಾರಿ ಸಂಸ್ಥೆ ಬೆಳವಣಿಗೆ : ಕೆ.ನಾರಾಯಣರಾವ್

ಸಾಲಿಗ್ರಾಮ: ಸಹಕಾರಿ ಸಂಸ್ಥೆಗಳ ಬೆಳವಣಿಗೆಯು ಸಂಘದ ಸದಸ್ಯರುಗಳಿಂದ ಮಾತ್ರ ಸಾಧ್ಯವೆಂದು ಮೈಸೂರು, ಮಂಡ್ಯ, ಕೊಡಗು ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ…

ವಿಶ್ವವಿಖ್ಯಾತ ಮೈಸೂರು “ದಸರಾ”ಗೆ ಮುನ್ನುಡಿ “ಯುವ ಸಂಭ್ರಮ”! ಪ್ರಾರಂಭ

ಮಾನಸ ಗಂಗೋತ್ರಿ “ಬಯಲು ರಂಗ ಮಂದಿರದಲ್ಲಿ” ಯುವಕ-ಯುವತಿಯರದ್ದೆ ಕಾರುಬಾರು!. ಅರಮನೆಯ ನಗರಿ, ಮೈಸೂರು ಸಿಲ್ಕ್, ಇವೆಲ್ಲದರ ಜೊತೆಗೆ “ಮೈಸೂರು ದಸರಾ” ಕೂಡ…

ವ್ಯಸನ, ವ್ಯಸನಿಯನ್ನು ಸಮಾಜದಿಂದ ದೂರ ಮಾಡುತ್ತದೆ

ಮೈಕಾ ಕಾಲೇಜಿನ ಕಾರ್ಯಾಗಾರದಲ್ಲಿ ಎಸ್.ಬಸವರಾಜು ಅಭಿಮತ ವ್ಯಸನ ವ್ಯಸನಿಯನ್ನು ಕೌಟುಂಬಿಕ ಹಾಗೂ ಸಾಮಾಜಿಕವಾಗಿ ದೂರ ಮಾಡುತ್ತದೆ ಎಂದು ಎಸ್.ಬಸವರಾಜು ಹೇಳಿದರು. ರಿಂಗ್…

ಜೆಎಸ್‍ಎಸ್‍ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ “ಪೆಲ್ವಿಕ್ ಹೆಲ್ತ್ ಕ್ಲಿನಿಕ್” ಉದ್ಘಾಟನೆ

ಮೈಸೂರು: ನಗರದ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಪೆಲ್ವಿಕ್ ಹೆಲ್ತ್ ಕ್ಲಿನಿಕ್ ಅನ್ನು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ.ಸಿ.ಜಿ.ಬೆಟಸೂರಮಠರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,…

ರಾಷ್ಟ್ರೀಯ ಯಾಚಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಹೊರಟ ಎನ್‍ಸಿಸಿ ಕೆಡೆಟ್‍ಗಳಿಗೆ ಶುಭ ಹಾರೈಸಿ ಬೀಳ್ಕೊಡುಗೆ

ಮೈಸೂರು : ಒರಿಸ್ಸಾದ ನೌಕಾನೆಲೆ ಮತ್ತು ತರಬೇತಿ ಕೇಂದ್ರ ಐಎನ್‍ಎಸ್ ಚಿಲ್ಕಾದಲ್ಲಿ ಸೆ.8 ರಿಂದ 16 ರವರೆಗೆ ನಡೆಯುವ ಅಖಿಲ ಭಾರತ…

ಸರ್ಕಾರಿ ‌ಶಾಲಾ ಮಕ್ಕಳಿಗೆ ಆರೋಗ್ಯ ಉಚಿತ ತಪಾಸಣೆ

ಮೈಸೂರು : ದಿ.ಎಂ.ಸೋ‌ನಿ ಕರೀಗೌಡ ಅವರ 26ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ‌ಕೇಂದ್ರ, ಎ.ಆರ್.…

ಹಿಂದುಸ್ಥಾನ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಮೈಸೂರಿನ ಹಿಂದುಸ್ಥಾನ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಿ.ಎಫ್.ಟಿ.ಆರ್.ಐ.ನ ನಿವೃತ್ತ ವಿಜ್ಞಾನಿಗಳಾದ ಡಾ. ಸೌಭಾಗ್ಯ ಎಸ್.ಬಿ…