ಮೈಸೂರು: ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವು ಅಪೂರ್ಣವಾಗಿರುವ ಹಿನ್ನೆಲೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ…
Category: ಜಿಲ್ಲಾ ಸುದ್ದಿಗಳು
ಅರ್ಥಪೂರ್ಣವಾಗಿ ಅದ್ದೂರಿ ದಸರಾ ಆಚರಣೆ – ಡಾ. ಹೆಚ್ ಸಿ ಮಹದೇವಪ್ಪ
ಮೈಸೂರು: ಈ ಬಾರಿ ಅರ್ಥ ಪೂರ್ಣವಾಗಿ ಅದ್ದೂರಿ ದಸರಾ ಆಚರಣೆ ಮಾಡಲಾಗುವುದು. ದಸರಾ ಆಚರಣೆಗೆ ಯಾವುದೇ ಕೊರತೆ ಅಗದಂತೆ ನೋಡಿಕೊಳ್ಳಲಾಗುವುದು ಎಂದು…
ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್
ಲೇಖನ:ಮಹೇಶ್ ನಾಯಕ್ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ,…
ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಸಾಧನೆ
ಬಿಳಿಗೆರೆ : ಗ್ರಾಮೀಣ ಭಾಗದ ಪ್ರತಿಭೆ ಅನ್ವೇಷಣಾ ಕಾಲೇಜಿನ ವಿದ್ಯಾರ್ಥಿನಿ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡುವ ಮೂಲಕ ತಂದೆ ತಾಯಿಗಳಿಗೆ…
ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ
ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದೇಶ ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ…
ಕೆ.ಪಿ.ವೀಣಾ ನಿಧನ
ಮೈಸೂರು: ಕನ್ನಡಿಗರ ಪ್ರಜಾನುಡಿ ದಿನಪತ್ರಿಕೆ ಸಂಪಾದಕರಾದ ವೀರಭದ್ರಪ್ಪ ಬಿಸ್ಲಳ್ಳಿ ಅವರ ಪತ್ನಿ ಕೆ.ಪಿ.ವೀಣಾ(47) ಅವರು ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ…
ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ…..ನಾವೇ…
*ಚಿದ್ರೂಪ ಅಂತಃಕರಣಸಮಾಜದಲ್ಲಿ ನಡತೆಗೆಟ್ಟ ಸಾಲಿಗೆ ಸ್ತ್ರೀಯನ್ನೇ ಗುರಿಮಾಡುತ್ತಿರುವ ನಿರ್ದಯಿ ಸಮಾಜದ ಚಾರಿತ್ರಿಕ ರೂಢಿಗೆ ಈಗ ಮತ್ತಷ್ಟು ಕಿಚ್ಚು ತಾಕುತ್ತಿದೆ. ಸ್ತ್ರೀ ಸಮಾಜದ…
ಕಾಗಿನೆಲೆ ಮಹಾ ಸಂಸ್ಥಾನದಿಂದ ಸೈಕಲ್ ಜಾಥಾ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ
ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಕಾಗಿನೆಲೆ ಮಹಾ ಸಂಸ್ಥಾನದ ಗುರುಪೀಠದ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಸೈಕಲ್ ಜಾಥಾ ನಡೆಸಿದರು.ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ…
ಬಯಲ ಬೆಳಗಾದ ಡಾ.ಎಚ್ ತಿಪ್ಪೇರುದ್ರಸ್ವಾಮಿ ಅವರನ್ನು ಕಾಣಲವಕಾಶ ; ಅವರ ಸಾಹಿತ್ಯಾವಲೋಕನ
ಚಿದ್ರೂಪ ಅಂತಃಕರಣನಾನು ಕನ್ನಡ ಸ್ನಾತಕೋತ್ತರ ಎಂ.ಎ ವಿದ್ಯಾರ್ಥಿಯಾಗಿದ್ದಾಗ ಡಾ.ಎಚ್‌ತಿಪ್ಪೇರುದ್ರಸ್ವಾಮಿ ಅವರಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ ಕಾವ್ಯ…
ಅಭಿವೃದ್ಧಿ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು : ಕುಲಪತಿ ಪ್ರೊ. ಎಂ.ಆರ್. ಗಂಗಾಧರ್
ಚಾಮರಾಜನಗರ: ದೇಶದ ಅರ್ಥ ವ್ಯವಸ್ಥೆ ಸುಧಾರಣೆಗಾಗಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ. ಎಂ.ಆರ್.…