ಕಾವೇರಿ ಕಿಚ್ಚು : ಕರ್ನಾಟಕ ಸೇನಾ ಪಡೆ ಘಂಟೆಯೊಡೆಯುವ ಚಳವಳಿ

ಚಾಮರಾಜನಗರ, ಸೆ. ೨೫- ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆಯು ಮುಂದುವರೆದಿದ್ದು…

ಗಡಿಜಿಲ್ಲೆಯಲ್ಲಿ ಶ್ರೀಮಂಟೇಸ್ವಾಮಿ ಪರಂಪರೆ ಹೆಚ್ಚು ಪ್ರಚಲಿತದಲ್ಲಿದೆ : ಶ್ರೀವರುಣ್‌ಲಿಂಗರಾಜೇ ಅರಸ್

ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಉದ್ಘಾಟನಾ ಸಮಾರಂಭಚಾಮರಾಜನಗರ: ಗಡಿಜಿಲ್ಲೆಯಾದ ಚಾಮರಾಜನಗರದಲ್ಲಿ ಶ್ರೀಮಂಟೇಸ್ವಾಮಿ ಪರಂಪರೆ ಹೆಚ್ಚು ಪ್ರಚಲಿತದಲ್ಲಿದೆ ಎಂದು ಕೊಳ್ಳೇಗಾಲ ತಾಲೂಕು ಕುರುಬನ…

ಸೆ.27 ರಂದು ನಗರಕ್ಕೆ ಸಿಎಂ ಭೇಟಿ : ನಗರಸಭಾ ವತಿಯಿಂದ ಸ್ವಚ್ಚತಾ ಕಾರ್ಯ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೆ.೨೭ ರಂದು ಬುಧವಾರ ನಗರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ನಗರಸಭಾ ವತಿಯಿಂದ ಸ್ವಚ್ಚತಾ ಕಾರ್ಯ ಆರಂಭಗೊ0ಡಿದ್ದು, ನಗರದಲ್ಲಿ…

ಅ.1 ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ: ಕುಮಾರ್ ಉಪ್ಪಾರ್

ಚಾಮರಾಜನಗರ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾವು ಉಪ್ಪಾರ ಸಮಾಜದ ಸಮಸ್ತ ಗುರು ಹಿರಿಯರ ಆಶೀರ್ವಾದದೊಂದಿಗೆ ಹುಬ್ಬಳ್ಳಿಯ ಅಮರಗೋಳದಲ್ಲಿ ಅ. 1 ರಂದು…

ಸೇವಾಭಾರತಿ  ಗಣಪತಿ ಅದ್ದೂರಿ ಮೆರವಣಿಗೆ: ವಿಸರ್ಜನೆ

ಚಾಮರಾಜನಗರ: ನಗರದ ಸೇವಾಭಾರತಿ  ಶಿಕ್ಷಣ ಸಂಸ್ಥೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ  ವಿದ್ಯಾಗಣಪತಿಯನ್ನು ಭಾನುವಾರದಂದು  ದೊಡ್ಡರಸನ ಕೊಳದಲ್ಲಿ  ಶ್ರದ್ದಾಭಕ್ತಿಯಿಂದ,ಪೂಜಾ ವಿಧಿ-ವಿಧಾನಗಳೊಂದಿಗೆ ವಿಸರ್ಜಿಸಲಾಯಿತು. ಇದಕ್ಕೂ ಮುಂಚೆ…

ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ರಾಧಾ ಜಯಂತಿ ಆಚರಣೆ

ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ರಾಧಾ ಜಯಂತಿಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಆಚರಿಸಲಾಯಿತು. ಶ್ರೀ…

ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳಿಗೆ ಆದ್ಯತೆ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ: ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.…

ಸಹಕಾರಿ ಶಿಕ್ಷಣ ಹಾಗೂ ಕಾಯ್ದೆಗಳ ಜಾಗೃತಿಗೆ ಹೆಚ್ಚಿನ ಒತ್ತು : ನಂಜುಂಡಪ್ರಸಾದ್

ಚಾಮರಾಜನಗರ: ಜಿಲ್ಲೆಯಲ್ಲಿ ಸಹಕಾರ ಶಿಕ್ಷಣ ಮತ್ತು ಸಹಕಾರಿ ಕಾಯ್ದೆಗಳನ್ನು ಬಲಷ್ಟಗೊಳಿಸಿ ಸಹಕಾರಿ ಕ್ಷೇತ್ರದ ಬೆಳೆವಣಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ…

ಹಾಪ್‍ಕಾಮ್ಸ್‍ಗೆ ಸ್ವಂತ ಜಾಗ ಹಾಗೂ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಬದ್ದ: ಕೆ.ಆರ್. ಲೋಕೇಶ್

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಹಾಪ್‍ಕಾಮ್ಸ್‍ಗೆ ಸ್ವಂತ ಜಾಗ ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ರೈತರು ಬೆಳೆದ ತಾಜಾ…

ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಭೇಟಿ : ಪರಿಶೀಲನೆ

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಗುಂಡ್ಲುಪೇಟೆ ತಾಲ್ಲೂಕಿನ…