ಪ್ರಮೋದ್ ಮಧ್ವರಾಜ್‍ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ ಒತ್ತಾಯ

ಮೈಸೂರು: ಹಿಂದುಳಿದ ವರ್ಗಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯಅಂಗವಾಗಿದೆ.…

ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿಗೆ ಭೂಮಿಪುತ್ರ ಸಿ.ಚಂದನ್ ಗೌಡ ಭಾಜನ

ಮೈಸೂರು: ರೈತ ಕಲ್ಯಾಣ ಸಂಘದ ಸಂಸ್ಥಾಪಕರಾದ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಈ ಸಾಲಿನ ಜಗತ್ ಪ್ರಸಿದ್ಧ ಶ್ರೀ ಮಂತ್ರಾಲಯಂ ಪರಿಮಳ…

ದಕ್ಷ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು: ನಾವು ಬೆಳೆದು ದೊಡ್ಡವರಾಗಿ ದುಡಿಯುವ ಹಂತಕ್ಕೆ ಬಂದಾಗ ನಮ್ಮನ್ನು ಸಾಕಿ ಸಲಹಿದ ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವರನ್ನು ನೋಡಿಕೊಳ್ಳುವಂಥ…

ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಸಡಗರ ಸಂಭ್ರಮದ ಮಹಿಳಾ ದಿನಾಚರಣೆ

ಮೈಸೂರು: ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಅತ್ಯಂತ…

ಶಿವರಾತ್ರಿ ಹಬ್ಬದ ಮಹತ್ವ ತಿಳಿಯೋಣ

ಈ ಶಿವರಾತ್ರಿ ಹಬ್ಬ ಬಂತೆಂದರೆ ಸಾಕು ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಭಕ್ತಿ ಭಾವ ಹೊರಹೊಮ್ಮುತ್ತದೆ. ನಮಗೊತ್ತಿಲ್ಲದ ರೀತಿಯಲ್ಲಿ ನಮ್ಮಲ್ಲಿ ಶಿವನ…

“ಮನೆ-ಮನ” ಬೆಳಗುವ ಮಹಿಳೆ

ಒಂದು ಸಾಂಸ್ಕೃತಿಕ ಶಕ್ತಿಯಾಗಿ ಮಹಿಳೆ ಇಂದು ಎಲ್ಲಾ ವಿಭಾಗಗಳಲ್ಲೂ ಕೂಡ ತನ್ನ ವಿಶಿಷ್ಟ ರೀತಿಯ ಛಾಪು ಮೂಡಿಸಿ ದ್ದಾಳೆ. ಮನೆಯ ಕೆಲಸಗಳಿಗೆ…

ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ : ಸರ್ಕಾರದ, ಸಂಘ ಸಂಸ್ಥೆಯ ಜೊತೆಗೆ ಕೈ ಜೋಡಿಸೋಣ

ಹಿಂದೆಂದಿಗಿಂತಲೂ ಈಗ ಬೇಸಿಗೆ ತನ್ನ ಪ್ರಭಾವವನ್ನು ಈಗಾಗಲೇ ನಮಗೆ ತೋರಿಸಿದೆ. ಸೂರ್ಯನ ಪ್ರಕಾರ ಬೆಳಕು ಬೆಳಗ್ಗೆಯಿಂದಲೇ ಪ್ರಾರಂಭವಾಗುತ್ತಿದೆ. ಇನ್ನು ಮಧ್ಯಾಹ್ನ ಹಂತದಲ್ಲಿ…

ಮಹಿಳೆ ಮಹಾ ಇಳೆ

ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ನಾವು ಮಾರ್ಚ್ ಮಾಸಕ್ಕೆ ಕಾಲಿಡುತ್ತಿದಂತೆ ಮಹಿಳಾ ದಿನವೆಂದು ಉದ್ಗಾರವೆತ್ತಿ ಎಲ್ಲೆಲ್ಲು…

ದಾನವೆಂಬುದು ಕೈದೋರಿ ನೀಡಿ ಬದುಕಿನ ಸಾರ್ಥಕತೆಗೆ ತೋರುವ ನಮನ

ದಾನವೆಂದರ ಯಾವುದೇ ನಿರೀಕ್ಷೆ-ಪ್ರತಿಫಲಾಪೇಕ್ಷೆ ಇಲ್ಲದೆ ತನು, ಮನದಿಂದಕೈದೋರಿನೀಡುವುದು.ಈನೆಲದಬಯಲಲ್ಲಿಒಳ್ಳೆಯಕಾರ್ಯಗಳುನಡೆಯುತ್ತಲೇಇವೆ. ದಾನಕ್ಕೆ ಧಣಿಯಾಗುವುದು ಅತ್ಯಂತ ಅಸಾಧ್ಯವಾದ ಕೆಲಸ. ನಮ್ಮಲ್ಲಿ ಅದೆಷ್ಟೋಪುಣ್ಯದ ಕಾರ್ಯಗಳು ಸದಾಕಾಲ ನಡೆಯುತ್ತಲೇ…

ಉದ್ಯಮವಾಗಿ ಬೆಳೆದು, ರುಚಿಸುವ ವೈವಿಧ್ಯಮಯ ದೋಸೆಯ ಸುತ್ತಮುತ್ತ!.

ದೋಸೆಗೂ ಕೂಡ ಒಂದು ದಿನಾಚರಣೆ ಮೀಸಲು!. ಕಾಳಿಹುಂಡಿ ಶಿವಕುಮಾರ್, ಮೈಸೂರು.