ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಹೆಚ್.ಎನ್.ವಿಜಯ್ ಕುಮಾರ್ ಅವರನ್ನು ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿಯಲ್ಲಿ ಅವರ ಜನ್ಮದಿನದ ಅಂಗವಾಗಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಆರ್.ಪ್ರಕಾಶ್, ಪ್ರಸನ್ನಚಾರ್, ಮಾಜಿ ಸದಸ್ಯರುಗಳಾದ ಅಯಾಜ್, ಕಾಳಮ್ಮನಕೊಪ್ಪಲು ಜೆಸಿಬಿ ಬಲರಾಮ್, ಲಕ್ಕಿಕುಪ್ಪೆ ಸತೀಶ್, ದಡದಹಳ್ಳಿ ನಟರಾಜ್ ಅಭಿನಂಧಿಸಿದರು.