ಮುಡಾ ಮಾಜಿ ಅಧ್ಯಕ್ಷರು, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಹೆಚ್.ಎನ್.ವಿಜಯ್ ಕುಮಾರ್ ಅವರನ್ನು ಸಾಲಿಗ್ರಾಮ ತಾಲೂಕಿನ ಮುದುಗುಪ್ಪೆ ಗ್ರಾಮದ ಶ್ರೀರಾಮ ಭಗೀರಥ ಬಳಗದ ವತಿಯಿಂದ ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಂ.ಕುಮಾರ್, ಪದಾಧಿಕಾರಿಗಳಾದ ಮಹದೇವ್, ಎಂ.ಆರ್.ಮಹೇಶ್, ಗಿರೀಶ್, ಮಹೇಶ್, ಮಂಜು, ನಾಗರಾಜು, ಎಂ.ಜೆ.ಮಹದೇವ್, ಎಂ.ಜೆ.ಮಹೇಶ್, ಜಯರಾಮು, ಮಧು, ಟೈಲರ್ ಮಹಾದೇವ್, ಎಂ.ಪಿ.ಮಹೇಶ್ ಸೇರಿದಂತೆ ಬಳಗದವರು ಇದ್ದರು.