ಡಾ. ಅಶ್ವಿನಿ. ಎನ್ ಗೆ ಪಿಎಚ್.ಡಿ ಪದವಿ

ಡಾ. ಎಸ್. ಇಂದುಮತಿ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡದ ಡಾ. ಅಶ್ವಿನಿ. ಎನ್ ರವರು ಮಂಡಿಸಿದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದಲ್ಲಿ (Population and Sustainable Human Development in India: An Empirical Study) ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

Leave a Reply

Your email address will not be published. Required fields are marked *