ವಿವಿಧ ಗ್ರಾಮಗಳಲ್ಲಿ ಸಿಸಿರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ

ಚಾಮರಾಜನಗರ: ಚಾಮರಾಜನಗರ ವಿಧಾನಸಭೆಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿಅಭಿವೃದ್ದಿ ಕಾಮಗಾರಿಗಳಿಗೆ ಶನಿವಾರ ಬೆಳಗ್ಗೆ ಎಂಎಸ್‍ಐಎಲ್‍ಅಧ್ಯಕ್ಷರುಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ತಾಲೂಕಿನ ನಾಗವಳ್ಳಿ, ಆಲೂರು, ಕೋಡಿಮೋಳೆ, ನಂಜೇದೇವನಪುರ, ಕಾಗಲವಾಡಿಮೋಳೆ, ತಮ್ಮಡಹಳ್ಳಿ, ಮೇಗಲಹುಂಡಿ, ವಡ್ಗಲ್ ಪುರ, ಮಂಗಲ, ಮಾದಾಪುರ, ಹಳೇಹೊಸಬ್ಯಾಡಮೂಡ್ಲು, ಚಿಕ್ಕಮೋಳೆ, ಯಾನಗಳ್ಳಿ, ಉಗನೇದಗಹುಂಡಿ, ಬೆಂಡರವಾಡಿ, ಮರಿಯಾಲ, ಕೆಲ್ಲಂಬಳ್ಳಿಬಸವನಪುರ, ಕಿರಗಸೂರು, ಜಾಲಹಳ್ಳಿಹುಂಡಿ, ಮೂಡ್ಲುಮೋಳೆ, ಯಣಗುಂಬ, ಮಂಚುಗುಂಡಿಪುರ, ಬಂದಿಗೌಡನಹಳ್ಳಿ, ಬೊಕ್ಕೆಪುರ ಮರಿಯಾಲ, ಚಂದಕವಾಡಿ, ಕಾಡಳ್ಳಿ ಶಾಲಾಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಯಿತು.

ಇದೇವೇಳೆ ಅವರು ಮಾತನಾಡಿ, ತಮ್ಮ ವಿಧಾನಸಭೆಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸಿಸಿರಸ್ತೆ ಮತ್ತುಚರಂಡಿಸೌಲಭ್ಯಗಳಿಲ್ಲದಿರುವುದನ್ನು ಮನಗಂಡುಇಂದು ಅವುಗಳ ನಿರ್ಮಾಣಕಾರ್ಯಕ್ಕೆಗುದ್ದಲಿಪೂಜೆ ನೆರವೇರಿಸಲಾಗಿದೆ.ಕಾಮಗಾರಿ ನಿರ್ವಹಣೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿಆರಂಭಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಬೇಕುಎಂದು ಸೂಚಿಸಿದರು.

ಗ್ರಾಪಂಅಧ್ಯಕ್ಷರಾದರೂಪೇಶ್,ಅಣ್ಣಪ್ಪಸ್ವಾಮಿ, ಕುಮಾರಸ್ವಾಮಿ, ರಮೇಶ್, ದುಂಡಮ್ಮ. ಮಂಜುಳಾ, ಗೀತ, ಲಾವಣ್ಯ, ಮಂಗಳಮ್ಮ, ದಾಕ್ಷಾಯಣಮ್ಮಉಪಾಧ್ಯಕ್ಷೆ ಜ್ಯೋತಿ, ಸದಸ್ಯರು, ಎಪಿಎಂಸಿ ಅಧ್ಯಕ್ಷ ಸೋಮೇಶ್, ಸದಸ್ಯೆ ಎ.ಎಸ್.ಪ್ರದೀಪ್, ತಾ,ಪಂ ಮಾಜಿ ಅಧ್ಯಕ್ಷ ಚಿಕ್ಕಮಹದೇವ, ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿಸದಸ್ಯ ಶಿವಸ್ವಾಮಿ, ಎ,ಎಸ್‍ಗುರುಸವಾಮಿ, ರಾಜೇಂದ್ರ,ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ಪಿ,ಲಿಂಗರಾಜು, ಬಿಸಲವಾಡಿರವಿ, ಸಿದ್ದರಾಜು, ದೂಡ್ಡಸ್ವಾಮಿ, ರಾಜಶೇಖರ್, ಕುಮಾರ್, ಪ್ರವೀಣ್, ನಾಗಯ್ಯ,ನಾಗರಾಜು, ದೂರಸ್ವಾಮಿ,ಕೆ,ಆರ್,ಡಿ,ಎಲ್,ಇಂಜಿನಿಯರ್,ಮಧುಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *