ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಪ್ರಜಾಪವರ್ ಟಿವಿ ಜಿಲ್ಲಾ ವರದಿಗಾರ ಹೊಮ್ಮನಂಜುಂಡನಾಯಕ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮ ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು, ಕಾಳನಹುಂಡಿ ಗುರುಸ್ವಾಮಿ, ಕೆಂಪನಪುರ ಮಹದೇವಸ್ವಾಮಿ , ಯೋಗರಾಜು, ಶ್ರೀನಿವಾಸನ್, ನಾರಾಯಣ್, ಎಲ್.ನಾಗರಾಜು, ಅಂಕಶೆಟ್ಟಿ, ಪಾಪಣ್ಣ, ಗುರುಸ್ವಾಮಿ, ಮಹಾದೇವಸ್ವಾಮಿ, ಸಂಜಯ್ ಕುಮಾರ್ ಜೈನ್, ಸಿದ್ದಮಲ್ಲಪ್ಪ, ರಾಜಣ್ಣ, ರತ್ನಮ್ಮ, ಭವಾನಿದೇವಿ, ಅಶೋಕ್ ಇತರರು ಹಾಜರಿದ್ದರು.