
ಚಾಮರಾಜನಗರ ಜಿಲ್ಲಾ ಪತ್ರಕರ್ತರ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಪತ್ರಕರ್ತ ಮಂಜುಕುಮಾರ್ ಅವರನ್ನು ಸಂಘದ ಅಧ್ಯಕ್ಷರಾದ ದೇವರಾಜ್ ಕಪ್ಪುಸೋಗೆ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಘವನ್ನು ಇನ್ನೂ ಅತ್ಯುನ್ನತ ಮಟ್ಟಕ್ಕೆ ಸಂಘವನ್ನು ತೆಗೆದುಕೊಂಡು ಹೋಗುತ್ತೇನೆ ಹಾಗೂ ಉತ್ತಮ ಕಾರ್ಯನಿರ್ವಹುಸುತ್ತೇನೆ ಎಂದು ಮಂಜುಕುಮಾರ್ ಭರವಸೆ ನೀಡಿದ್ದಾರೆ.
ಈ ಹಿರಿಯ ಪತ್ರಕರ್ತರಾದ ಬನಶಂಕರ ಆರಾಧ್ಯ, ಸಿದ್ದಲಿಂಗಸ್ವಾಮಿ, ಫಾಲಲೋಚನಾ ಆರಾಧ್ಯ, ರೇಣುಕೇಶ್, ಮಹೇಂದ್ರ.ಸಿ, ಪ್ರಸಾದ್ ಲಕ್ಕೂರು, ಅಸ್ಲಂಪಾಷ, ವಿರಭದ್ರಸ್ವಾಮಿ, ಗಂಗಾಧರ, ವಿಜಯ್ ಕುಮಾರ್, ಬಿಳಿಗಿರಿ ಶ್ರೀನಿವಾಸ್, ನಂದೀಶ್, ಪುಟ್ಟರಾಜು, ಕಿರಣ್, ಹರವೆ ಮಹೇಶ್, ರಾ.ಮಹದೇವ್, ಪ್ರಶಾಂತ್ ನಾಗವಳ್ಳಿ ಚರಣ್, ಬಸವರಾಜು, ಪ್ರಮೋದಾ, ರವಿಚಂದ್ರ ಇತರರು ಅಭಿನಂದಿಸಿದರು.