ಕೆ ಎಸ್ ದೀಪ್ತಿ ಗೆ ಎಸ್ ಎಸ್ ಎಲ್ ಸಿ ಯಲ್ಲಿ (ಸಿಬಿಎಸ್ಸಿ) ಶೇ 81.5 ಅಂಕ

ಮೈಸೂರಿನ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಕೆ ಎಸ್ ದೀಪ್ತಿ ಈ ಬಾರಿಯ ಸಿಬಿಎಸ್ಸಿ 10ನೇ ತರಗತಿ
ಪರೀಕ್ಷೆಯಲ್ಲಿ ಶೇಕಡ 81.5 ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಇವಳು ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್, ಮತ್ತು ಗೃಹಿಣಿ ಅನುಪಮಾ ಸಿ ಎಸ್ ರವರ ಮಗಳಾಗಿದ್ದಾಳೆ. ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ ರವರು ಅವರ ಮನೆಯಲ್ಲಿ ಕೆ ಎಸ್ ದೀಪ್ತಿಯನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *