ಮಧುಸೂದನ ಎಸ್ ಆರ್ ಅವರಿಗೆ ಎರಡು ಪ್ರಶಸ್ತಿಗಳು

ಶ್ರೀ ಚಾಮರಾಜೇಂದ್ರ ಮೃಗಾಲಯದ ವತಿಯಿಂದ 71ನೇ ವನ್ಯಜೀವಿ ಸಪ್ತಾಹ ಆಚರಣೆ ನಿಮಿತ್ತ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಮಧುಸೂದನ ಎಸ್ ಆರ್ ಅವರಿಗೆ ವನ್ಯಜೀವಿ ಹಾಗೂ ಮೃಗಾಲಯ ವಿಭಾಗಗಳ ಎರಡು ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ ಬಾವಲಿ ಮನೆ ಚಿತ್ರ ಹಾಗೂ ಮೃಗಾಲಯದ ಹುಲಿಗಳು ನೀರಿನಲ್ಲಿ ಆಟವಾಡುತ್ತಿರುವ ಛಾಯಾಚಿತ್ರಗಳಿಗೆ ಎರಡನೆಯ ಪ್ರಶಸ್ತಿಗಳು ಗಳಿಸಿದ್ದಾರೆ

Leave a Reply

Your email address will not be published. Required fields are marked *