ಶಲೋಮ್ ಮೊಂಟೆಸರಿ ಶಾಲೆಯಲ್ಲಿ ಛದ್ಮವೇಶ ಕಾರ್ಯಕ್ರಮ

ಮೈಸೂರು : ನಾಯ್ಡು ನಗರದಲ್ಲಿ ಇರುವ ಶಲೋಮ್ ಮೊಂಟೆಸರಿ ಶಾಲೆಯಲ್ಲಿ ಇತ್ತೀಚೆಗೆ ಶಾಲೆಯಲ್ಲಿ‌ ಛದ್ಮವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ಪುಟಾಣಿಗಳು ವಿವಿಧ…

ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನಡುವಿನ ಸಮತೋಲನಕ್ಕೆ ಕಸರತ್ತು

ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಾರಿಯಲ್ಲಿಒಂದು ಮಹತ್ವದ ಹೆಜ್ಜೆಎಂಬಂತೆ 2025-26ನೇ ಸಾಲಿನ ರೂ.4,09,ಲಕ್ಷಕೋಟಿಗಾತ್ರದಕರ್ನಾಟಕರಾಜ್ಯ ಬಜೆಟ್‍ ರೂಪಿಸಲಾಗಿದೆ. ಈ…

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಲೋಕಸಭಾ ಸದಸ್ಯ ಸುನಿಲ್ ಬೋಸ್ ಸೂಚನೆ

ಅರಣ್ಯ ಪ್ರದೇಶಗಳ ಕಾಡ್ಗಿಚ್ಚು ತಡೆಯಲು ಜನರಿಗೆ ವ್ಯಾಪಕ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಏಪ್ರಿಲ್ 5, 6ರಂದು ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

ವ್ಯವಸ್ಥಿತವಾಗಿ ಸಂಘಟಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಜಿಲ್ಲೆಯಲ್ಲಿ 36 ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ

ಪರಿಶಿಷ್ಟರ ದೌರ್ಜನ್ಯಗಳ ತಡೆಗೆ ಪರಿಣಾಮಕಾರಿ ಅರಿವು ಮೂಡಿಸಲು ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಸಲಹೆ

ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿ : ಸಿ.ಪುಟ್ಟರಂಗಶೆಟ್ಟಿ

ಜಿಲ್ಲಾ ಉಪ್ಪಾರ ಸಂಘದಿಂದ ಎಸ್ಎಸ್ಎಲ್ ಸಿ, ಪಿಯುಸಿಯ250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಚಾಮರಾಜನಗರ: ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿಯಾಗಿರುವ ಹಿನ್ನಲೆಯಲ್ಲಿ ಸಮುದಾಯ…

ಪ್ರಚಲಿತ ವಿದ್ಯಮಾನಕ್ಕೆ ಬರುತ್ತಿರುವ ಸ್ಕೇಟಿಂಗ್ ಕ್ರೀಡೆ

ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಗೌರವಾಧ್ಯಕ್ಷರಾದ ನರ್ಗೀಸ್‍ಬಾನು ಮಾಹಿತಿಚಾಮರಾಜನಗರ: ಜಿಲ್ಲೆಯಲ್ಲಿ ಸ್ಕೇಟಿಂಗ್ ಕ್ರೀಡೆಯು ಬಹಳ ವೇಗವಾಗಿ ಪ್ರಚಲಿತ ವಿದ್ಯಮಾನಕ್ಕೆ ಬರುತ್ತಿರುವುದು ಶ್ಲಾಘನೀಯ ಎಂದು…

ಪತ್ರಿಕಾ ವೃತ್ತಿ ನಿತ್ಯ ಬೆಳಗ್ಗೆ ಆರಂಭವಾಗುವುದೇ ಪತ್ರಿಕಾ ವಿತರಕರಿಂದ

ಕೋಳಿ ಕೂಗುವ ಮೊದಲೇ ಎದ್ದು ಕೆಲಸಕ್ಕೆ ಹೊರಡುವ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ: ಕೆ.ವಿ.ಪ್ರಭಾಕರ್ ಹಾಸನ (ಚನ್ನರಾಯಪಟ್ಟಣ): ನಿತ್ಯ ಬೆಳಗ್ಗೆ ಕೋಳಿ…