
ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷ ರೂಪೇಶ್ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ತಾಯಮ್ಮ, ಸದಸ್ಯರಾದ ಮೋಹನ್‍ಕುಮಾರ್, ಪುಟ್ಟಣ್ಣ, ಸುಜನಾಕುಮಾರಿ, ಭುವನೇಶ್ವರಿ, ಸೈಯದ್ ನಜಿರುಲ್ಲಾ, ಮಹದೇವ್, ಲಿಂಗರಾಜು, ಸಿದ್ದರಾಜಮ್ಮ, ಮಂಜುನಾಥ್, ಪಂಚಾಯ್ತಿ ಕಾರ್ಯದರ್ಶಿ ರವೀಶ್ ಹಾಗೂ ಮಹದೇವಯ್ಯ, ಭೋಜಪ್ಪಸೇರಿದಂತೆಗ್ರಾಮಸ್ಥರು ಹಾಜರಿದ್ದರು.