ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡಲು ರೈತರ ಮುಖಂಡರ ಆಗ್ರಹ

ಚಾಮರಾಜನಗರ: ರೈತರ ಕೃಷಿ ಪಂಪಸೆಟ್‍ಗಳಿಗೆ ಬೆಳಗಿನ ಅವಧಿಯಲ್ಲಿ ನಿರಂತರವಾಗಿ 7 ಗಂಟೆ ನೀಡಬೇಕೆಂದು ರೈತರು ಮುಖಂಡರು ಒತ್ತಾಯಿಸಿದರು. ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ…