ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ. 84.68 ರಷ್ಟು ಫಲಿತಾಂಶ

ಚಾಮರಾಜನಗರ: 2025-26ನೇ ಸಾಲಿನ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಚಾಮರಾಜನಗರ ಜಿಲ್ಲೆಯು ಶೇ. 84.68ರಷ್ಟು ಫಲಿತಾಂಶ ಪಡೆದಿದೆ. 

  ಒಟ್ಟು 6239 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5283 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 

  ಜಿಲ್ಲೆಯಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಫಲಿತಂಶ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿವರ ಇಂತಿದೆ. 
  1. ಚೈತ್ರ. ಎಂ, ಎಸ್.ವಿ.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಪಡೆದ ಅಂಕ:586, ಶೇ:97.6
  2. ಎಂ. ರಮ್ಯ, ಎಸ್.ವಿ.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಪಡೆದ ಅಂಕ:577, ಶೇ:96.16
  3. ರಮ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕುದೇರು, ಪಡೆದ ಅಂಕ:575, ಶೇ:95.83

ಅನುದಾನಿತ ಪದವಿ ಪೂರ್ವ ಕಾಲೇಜುಗಳು:

  1. ಗೌತಮಿ.ಎಂ, ಜೆ.ಎಸ್.ಎಸ್ ಪದವಿ ಪೂರ್ವಕಾಲೇಜು, ರಾಮಾಪುರ, ಪಡೆದ ಅಂಕ:582, ಶೇ:97
  2. ಅಭಿಲಾμï.ಪಿ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ: 573, ಶೇ: 95.50
  3. ಸುಪ್ರಿತ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಚಾಮರಾಜನಗರ ಪಡೆದ ಅಂಕ: 571, ಶೇ: 95.17

ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:

1, ಅಫ್ರೀನ್, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಳ, ಪಡೆದ ಅಂಕ: 583, ಶೇ: 97.31

  1. ಅಫ್ರಭಾನು, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಪಡೆದ ಅಂಕ:579, ಶೇ:96.50
  2. ಸೋನು.ಕೆ ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಳ, ಪಡೆದ ಅಂಕ: 578, ಶೇ: 96.33 ಅತಿ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳ ವಿವರ

ವಾಣಿಜ್ಯವಿಭಾಗ:

ಸರ್ಕಾರಿ ಪದವಿ ಪೂರ್ವ ಕಾಲೇಜುಗಳು:-

  1. ರಂಜಿನಿ.ಎಸ್,ಸರ್ಕಾರಿ ಪದವಿ ಪೂರ್ವ ಕಾಲೇಜು, ಲೊಕ್ಕನಹಳ್ಳಿ, ಪಡೆದ ಅಂಕ:584, ಶೇ:97.33
  2. ಸಿಂಚನ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:583, ಶೇ: 97.16
  3. ಚಂದನ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:579, ಶೇ: 96.50

ಅನುದಾನಿತ ಪದವಿ ಪೂರ್ವ ಕಾಲೇಜುಗಳು:

  1. ಸೌಮ್ಯ.ಎಂ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಚಾಮರಾಜನಗರ ಪಡೆದ ಅಂಕ: 580, ಶೇ: 96.67
  2. ಅಮೂಲ್ಯ.ಪಿ. ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:578, ಶೇ:96.33
  3. ದಿವ್ಯ.ಜಿ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:578, ಶೇ:96.33
  4. ವೀಣಾ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:576, ಶೇ:96

ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:

  1. ಸಂಜನ ಬಿ.ಎಸ್, ಬ್ರೈಟ್ಪದವಿ ಪೂರ್ವ ಕಾಲೇಜು, ಚಾಮರಾಜನಗರ. ಪಡೆದ ಅಂಕ:592, ಶೇ:98.66%
  2. ನೇತ್ರ.ಎಸ್ ಬ್ರೈಟ್ಪದವಿ ಪೂರ್ವ ಕಾಲೇಜು, ಚಾಮರಾಜನಗರ. ಪಡೆದ ಅಂಕ:592, ಶೇ:98.66%3.
  3. ಉಷಾವಾಸವಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ:590, ಶೇ:98.33%
  4. ಸಾಕ್ಷಿ, ವಾಸವಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ:589, ಶೇ:98

ಅತಿ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳ ವಿವರ

ವಿಜ್ಞಾನವಿಭಾಗ:

ಸರ್ಕಾರಿ ಪದವಿ ಪೂರ್ವ ಕಾಲೇಜುಗಳು:-

  1. ಸುಪ್ರಿಯ, ಡಿ.ಬಿಸರ್ಕಾರಿ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ, ಪಡೆದ ಅಂಕ:566, ಶೇ:94.33
  2. ಸಿ.ಡಿ ಯಮುನ, ಎಸ್.ವಿ.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಪಡೆದ ಅಂಕ:564,ಶೇ: 94
  3. ನಿಂಗರಾಜು.ವಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಂಡಳ್ಳಿ, ಪಡೆದ ಅಂಕ:560, ಶೇ:93.33

ಅನುದಾನಿತ ಪದವಿ ಪೂರ್ವ ಕಾಲೇಜುಗಳು:

  1. ಅನು.ಕೆ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು,ಚಾಮರಾಜನಗರ ಪಡೆದ ಅಂಕ:575, ಶೇ:95.83
  2. ಯಶಸ್ವಿನಿ.ಎಸ್, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು,ಚಾಮರಾಜನಗರ ಪಡೆದ ಅಂಕ:574, ಶೇ:95.67
  3. ಐಶ್ವರ್ಯ.ಎಸ್, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು,ಚಾಮರಾಜನಗರ ಪಡೆದ ಅಂಕ:570, ಶೇ:95

ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:

  1. ಭೂಮಿಕ. ಐ, ವಾಸವಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ:587, ಶೇ:98
  2. ಸಜಿನಿ.ಎನ್, ವಾಸವಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ:585, ಶೇ:97.5.
  3. ಮನುಶ್ರೀ, ನಿಸರ್ಗ ಪ.ಪೂ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ : 584, ಶೇ 97.33

ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಿತಾಂಶಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿವರ:

  1. ಸರ್ಕಾರಿ ಪದವಿ ಪೂರ್ವ ಕಾಲೇಜು, ಕಬ್ಬಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು ಶೇ: 91.30
  2. ಸರ್ಕಾರಿ ಪದವಿ ಪೂರ್ವ ಕಾಲೇಜು, ಹಂಗಳ, ಗುಂಡ್ಲುಪೇಟೆ ತಾಲ್ಲೂಕು, ಶೇ : 89.29
  3. ಸರ್ಕಾರಿ ಪದವಿ ಪೂರ್ವ ಕಾಲೇಜು, ಲೊಕ್ಕನಹಳ್ಳಿ, ಹನೂರು ತಾಲ್ಲೂಕು, ಶೇ : 88.88

ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಿತಾಂಶಪಡೆದ ಅನುದಾನಿತ ಪದವಿ ಪೂರ್ವ ಕಾಲೇಜು ವಿವರ:

  1. ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜು, ಮಾರ್ಟಳ್ಳಿ, ಹನೂರು ತಾಲ್ಲೂಕು, ಶೇ : 97.67
  2. ಲಯನ್ಸ್ ಪದವಿ ಪೂರ್ವ ಕಾಲೇಜು,ಕೊಳ್ಳೇಗಾಲ, ಶೇ : 95
  3. ವಿಶ್ವಚೇತನ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಶೇ : 92.79

ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ಅನುದಾನರಹಿತ ಪದವಿ ಪೂರ್ವ ಕಾಲೇಜು ವಿವರ:

  1. ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಹನೂರು, ಶೇ : 100
  2. ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಯಡವನಹಳ್ಳಿ, ಗುಂಡ್ಲುಪೇಟೆ : ಶೇ 100
  3. ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜು, ಮಂಗಲ, ಹನೂರು ಶೇ 100
  4. ಬ್ರೈಟ್ ಪದವಿ ಪೂರ್ವ ಕಾಲೇಜು, ಚಾಮರಾಜನಗರ, ಶೇ 99.45
  5. ವಾಸವಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಳ, ಶೇ : 99

Leave a Reply

Your email address will not be published. Required fields are marked *