ನಿವೃತ್ತ ಬಿಇಒ ಸೋಮಣ್ಣೇಗೌಡ ಅವರಿಗೆ ಸನ್ಮಾನ

ಚಾಮರಾಜನಗರ: ನಗರದಲ್ಲಿ ಹಲವು ವರ್ಷಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಿ.ಸೋಮಣ್ಣೇಗೌಡ ಅವರನ್ನು ಸಮಾಜ ಸೇವಕರಾದ ಸುರೇಶ್ ಗೌಡ ಅವರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸುರೇಶ್‍ಗೌಡ ಮಾತನಾಡಿ, ನಿವೃತ್ತರಾದ ಸೋಮಣ್ಣೇಗೌಡ ಅವರು ಹಲವಾರು ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ತಮ್ಮ ಸೇವೆ ಸಲ್ಲಿಸುವ ಹಲವಾರು ಉತ್ತಮವಾದ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಲನಚಿತ್ರ ಹಿರಿಯ ನಟರಾದ ಘಟಂ ಕೃಷ್ಣ, ಡಾ.ಪರಮೇಶ್ವರಪ್ಪ, ಕಲಾವಿದರಾದ ಹರದನಹಳ್ಳಿ ನಟರಾಜು, ಬಿ.ಬೊಮ್ಮಾಯಿ, ರಂಗನಾಥ್, ಜೋಸೆಫ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *