ಚಾಮರಾಜನಗರ: ನೂತನ ಜಿಲ್ಲಾಧಿಕಾರಿಯಾದ ಶ್ರೀರೂಪ ಅವರನ್ನು ಎಪಿಎಂಸಿ ಅಧ್ಯಕ್ಷ ಮುತ್ತಿಗೆ ಗುರುಸ್ವಾಮಿ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಹೂ ಗುಚ್ಛ ನೀಡಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರ ನಾಗರಾಜುಮೂರ್ತಿ, ನಗರಸಭಾ ಸದಸ್ಯ ಎಂ.ಸ್ವಾಮಿ, ತಾಲೂಕು ಪಂಚಾಯತಿ ಕೆಡಿಪಿ ಸದಸ್ಯ ಕಾಗಲವಾಡಿಮೋಳೆ ಶ್ರೀನಿವಾಸ್, ಬೀರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಆರ್. ಮಹದೇವ್. ಜವರೇಗೌಡರು. ವಿಷಕಂಠ ಇತರರು ಹಾಜರಿದ್ದರು.