ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಣೆ

ಚಾಮರಾಜನಗರ: ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಬೇಂಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು ಪುಷ್ಪಾರ್ಚಾನೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ರಚಿಸಿದ್ದಾರೆ. ಈ ಮೂಲಕ ಭಾರತ ದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ತಂದು ಕೂಟ್ಟಿದ್ದಾರೆ. ಹೀಗಾಗಿ ನಾವೆಲ್ಲರೂ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಿಕೂಂಡು, ಅವರು ಸಾಗಿ ಬಂದ ದಾರಿಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.

ಅಂಬೇಡ್ಕರ್ ರವರು ಬರೀ ವ್ಯಕ್ತಿ ಅಲ್ಲ್ಲ ಅವರು ಮಹನ್ ಶಕ್ತಿಯಾಗಿದ್ದಾರೆ, ದಲಿತರು, ಮಹಿಳೆಯರು ಹಾಗೂ ಕಾರ್ಮಿಕರು ಪರವಾಗಿ ಹೋರಾಡಿ, ಸಮಾಜದಲ್ಲಿ ಅವರ ಹಕ್ಕುಗಳನ್ನು ಸ್ಥಾಪಿಸಿದ್ದಾರೆ. ಅಂಬೇಡ್ಕರ್ ಅವರು ವಿಚಾರಧಾರೆ, ಆದರ್ಶಗಳನ್ನು ಎಲ್ಲರೂ ರೂಢಿಸಿಕೂಳ್ಳಬೇಕು ಎಂದರು.

ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುವiರ್, ಜಿಲ್ಲಾ ಕಾಗ್ರೆಸ್ ಮಹಿಳಾ ಅಧ್ಯಕ್ಷೆ ಲತಾಜಿತ್ತೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹಾದೇವ, ಆರ್.ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್ ಕುಮಾರ್, ನಗರಸಭಾ ಸದಸ್ಯೆ ಚಿನ್ನಮ್ಮ, ಕಲಾವತಿ, ನೀಲಮ್ಮ, ಮಾಜಿ ಜಿ,ಪಂ ಸದಸ್ಯರಾದ ಕೆರಹಳ್ಳಿ ನವಿನ್, ರಮೇಶ್, ಕಾವೇರಿ ಶಿವಕುಮಾರ್,ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಸ್ವಾಮಿ, ಸೈಯದ್‍ರಫಿ, ನಾಗಯ್ಯ, ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸೋಮೇಶ್, ಎಪಿಎಂಸಿ ಪ್ರದೀಪ್, ಸೈಯದ್‍ರಫೀ, ಕಾನೂನುಸಲಹಾಗಾರ ಪೃಥ್ವಿ, ನಸ್ರುಲ್ಲಾಖಾನ್, ಕಾಗಲವಾಡಿ ಚಂದ್ರು, ಶಿವಸ್ವಾಮಿ, ಮಹದೇವಶೆಟ್ಟಿ ಕಾಂತರಾಜು ಉತ್ತವಳ್ಳಿ, ಶಿವಮೂರ್ತಿ, ಮರಿಯಾಲದ ಹುಂಡಿಕುಮಾರ್, ನಾಗರಾಜು, ಪಾಟೀಲ್ ಮಹದೇವಸ್ವಾಮಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಣ್ಣ, ನಾಗಯ್ಯ, ದೂರೆಮುತ್ತಿಗೆ, ಆಯಿಭ್ ಖಾನ್ ಮಲ್ಲಿಕಾರ್ಜುನ್, ಸಿ.ಆರ್.ಮಹೇಶ್, ಅಷ್ಸರ್ ಅಹಮದ್, ಅಬ್ಬಾಸ್, ಇಮ್ರಾನ್ ಅಹಮದ್, ಚಂಗುಮಣಿ, ಶಿವಮೂರ್ತಿ, ನಾಗರತ್ನ, ನಾಗಶ್ರೀ, ಶುಕುಂತಲಾ, ಮಹಾಲಿಂಗು, ಆರ್,ನಾಗರಾಜು, ಡಿ,ಪಿ,ಪ್ರಕಾಶ್, ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *