

ಚಾಮರಾಜನಗರ: ಶನಿವಾರ ನೃಪತುಂಗ ವೃತದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏರ್ಪಡಿಸಿದ ಭಕ್ತಧಿಗಳು ಶ್ರೀಶನೇಶ್ವರಸ್ವಾಮಿಪೂಜಾಕಾರ್ಯಕ್ರಮದಲ್ಲಿ ಶನೇಶ್ವರಸ್ವಾಮಿಗೆಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಲಾಗಿತ್ತು ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಇದೇ ವೇಳೆ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ವಿಜೇತರಾದ ಮಂಡ್ಯದ ಶಿವಾರ್‌ಉಮೇಶ್ ತಂಡದವರಿಂದ ಶ್ರೀ ಶ್ರೀಶನೇಶ್ವರಸ್ವಾಮಿಯ ಹರಿಕಥೆಯನ್ನುಏರ್ಪಡಿಲಾಗಿತ್ತು.