2000 ಲಾಡು ಉಚಿತ ವಿತರಣೆ

ಚಾಮರಾಜನಗರ: .ತ್ಯಾಗರಾಜ್ ರಸ್ತೆ ಅಂಗಡಿ ಮಾಲೀಕರು ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾನ ಹಿನ್ನೆಲೆ ಸಡಗರ ಸಂಭ್ರಮದಿಂದ ಶ್ರೀ ಚಾಮರಾಜೇಶ್ವರ ಉದ್ಯಾನ ಮುಂಭಾಗದ ಜೈ ಶ್ರೀ ರಾಮ್, ಲಕ್ಷ್ಮಣ ,ಸೀತಾ,ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ಆಗಮಿಸಿದ ಎಲ್ಲಾ ಸಾರ್ವಜನಿಕರಿಗೆ ಉಚಿತ ಲಾಡು ವಿತರಣೆ ಮಾಡಿದರು.
ತ್ಯಾಗರಾಜ್ ರಸ್ತೆ ಅಂಗಡಿ ಮಾಲೀಕರಾದ ಕೇಶವ, ಸಂಜೀವ್ ಕುಮಾರ್, ಜಗದೀಶ್, ಅಜಿತ್, ಸುರೇಶ್, ರೇಣುಕ ಪ್ರಸಾದ್, ಶಿವಪ್ಪ, ಮಧು ,ನವೀನ, ಭೂಮಿಕ ರಾಜೇಂದ್ರ. ಅಜಯ್, ಹಾಗೂ ವಿಶೇಷವಾಗಿ ಜಿಲ್ಲಾ ಪತ್ರಕರ್ತರ ಅಧ್ಯಕ್ಷ ಜಿ ಬಂಗಾರು. ರಾಮನ ದೇವರಿಗೆ ಪುಷ್ಪಕ್ಷನೆ ಮಾಡಿದರು ಸಂದರ್ಭದಲ್ಲಿ. ಈ ಸಂದರ್ಭದಲ್ಲಿ ಪತ್ರಕರ್ತ ಮಿತ್ರರು. ಸ್ನೇಹಿತರು ಹಿತೈಷಿಗಳು. ತ್ಯಾಗರಾಜ್ ಅಂಗಡಿ ಮಾಲೀಕರು ಇತರರು ಹಾಜರಿದ್ದರು

Leave a Reply

Your email address will not be published. Required fields are marked *