ಚಾಮರಾಜನಗರ : ಆತ್ಮರಕ್ಷಣೆಗೆ ಕರಾಟೆ ಕಲೆ ಸಹಕಾರಿಯಾಗಿದೆ ಎಂದು ಉದ್ಯಮಿ ಶ್ರೀನಿಧಿಕುದರ್ ಹೇಳಿದರು.ನಗರದ ಸರ್ಕಾರಿ ಪೇಟೆ ಶಾಲಾವರಣದಲ್ಲಿ ನಡೆದ ಸೋಟೋಕಾನ್ ಸ್ಕೂಲ್…
Year: 2026
ಪ್ರತಿಯೊಬ್ಬರೂ ಕ್ರೀಡೆ ರೂಢಿಸಿಕೊಳ್ಳುವುದು ಅವಶ್ಯಕ: ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.ನಗರದ ಹಸಿರುಮನೆ…
ಪರಿಶ್ರಮದಿಂದ ಯಶಸ್ವಿ ಸಾಧ್ಯ : ಡಾ. ಶಾಂತರಾಜು
ಚಾಮರಾಜನಗರ: ಭಾರತ ಹಾಗೂ ಕರ್ನಾಟಕದಲ್ಲಿ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಕ್ರೀಡಾಪಟುಗಳುಉತ್ತಮ ಸಾಧನೆ ಮಾಡಿದ್ದಾರೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ನಿರ್ದೇಶಕರಾದ…
ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್ ಹುಟ್ಟುಹಬ್ಬ ; ಅಭಿಮಾನಿಗಳಿಂದ ಹೃದಯಸ್ಪರ್ಶಿ ಸನ್ಮಾನ
ಚಾಮರಾಜನಗರ : ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಅಭಿಮಾನಿಗಳು ಹೃದಯಸ್ಪರ್ಶಿ ಶುಭಾಶಯ ಕೋರಿ ಸನ್ಮಾನಿಸಿದರು.ನಗರದ ಜೋಡಿರಸ್ತೆಯಲ್ಲಿರುವ ರಾಯಲ್…
ರಾಜ್ಯ ಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆ : ಚಾ.ನಗರದ ಸತ್ಯಭಾಮ ರಮೇಶ್ ಹ್ಯಾಟ್ರಿಕ್ ಗೆಲುವು
ಚಾಮರಾಜನಗರ: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ಅಯೋಜಿಸಿದ 3ನೇ ನಾಗರಾಜರಾವ್ ಜಗದಾಲಿಯ ಶೂಟಿಂಗ್ & ಚಾಂಪಿಯನ್ ಶಿಪ್ 2026 ರ ಅಟ್ ಸ್ಪೋರ್ಟ್ಸ್…
ಕರ್ನಾಟಕದ ಆದರ್ಶ ರಾಜಕಾರಣಿ ಬಿ.ರಾಚಯ್ಯ : ಎಂ.ಶಿವಕುಮಾರ್
ಚಾಮರಾಜನಗರ: ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯನವರು ರಾಜ್ಯ ಕಂಡ ಅತ್ಯುತ್ತಮ ಆದರ್ಶ ರಾಜಕಾರಣಿಯಾಗಿದ್ದು, ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶ ಇತ್ತು ಎಂದು ವಿಧಾನ…
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚು : ಡಾ. ಸಿ.ವಿ. ಮಾರುತಿ
ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚುತ್ತಿದ್ದು, 4 ಜನರಲ್ಲಿ ರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಮತ್ತು 8 ಜನರಲ್ಲಿ ಒಬ್ಬರಿಗೆ ಗರ್ಭಕಂಠ…
ಆರೋಗ್ಯ ತಪಾಸಣಾ ಶಿಬಿರದಿಂದ ಜನರಿಗೆ ಅನುಕೂಲ : ಸಿ.ಮಂಜುನಾಥ್ ಪ್ರಸನ್ನ
ಚಾಮರಾಜನಗರ: ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಜನರಿಗೆ ಅನುಕೂಲಕರವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು. ನಗರದ ರೋಟರಿ…
ರೋಟರಿ ಸಂಸ್ಥೆಯ ತರವೇ ಶರಣ ಸಾಹಿತ್ಯ ಪರಿಷತ್ ಒಂದು ಸೇವಾ ಸಂಸ್ಥೆ: ಬಿ.ಕೆ.ರವಿಕುಮಾರ್
ಚಾಮರಾಜನಗರ: ರೋಟರಿ ಸಂಸ್ಥೆಯ ತರವೇ ಶರಣ ಸಾಹಿತ್ಯ ಪರಿಷತ್ ಒಂದು ಸೇವಾ ಸಂಸ್ಥೆ: ಬಿ.ಕೆ.ರವಿಕುಮಾರ್ನಗರದ ರೋಟರಿ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರೋಟರಿ…