ಅಯೋಧ್ಯೆ ಬಾಲರಾಮನ ಪ್ರತಿಷ್ಠಾಪನೆ 2ನೇ ವಾರ್ಷಿಕೋತ್ಸವ ಆಚರಣೆ

ಚಾಮರಾಜನಗರ: ನಗರದ ಭಗೀರಥ ಉಪ್ಪಾರ ಬಡಾವಣೆಯಲ್ಲಿ 2ನೇ ವರ್ಷದ ರಾಮಲಲ್ಲಾ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಆಚರಿಸಲಾಯಿತು.

ಬಡಾವಣೆಯಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು ಕಾರ್ಯಕ್ರಮದಲ್ಲಿ ಪ್ರಶಾಂತ್ ಜೀ, ಕೃಷ್ಣ( ರಾಶಿ), ಪುಟ್ಟಣ್ಣ, ಚೆನ್ನಿಗ, ಗೋಪಿ, ಕುಮಾರ್,ನಾಗರಾಜು, ಚೇತನ್, ಗಿರೀಶ್, ಸಂತೋಷ್, ರಾಜೇಶ್, ಚೇತು ಚಂದ್ರು, ಚಂದ್ರು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *