ತೊಟ್ಟು ಕಳಚಿದ ಕಾಯಿಹಣ್ಣಾಗಲುಬಹುದು; ಬಲಿತಿದ್ದರೆತೊಟ್ಟ ಹಂಭಾರವ ತೊಟ್ಟುತಡೆಯಲುಬಹುದು;ಬಲವಿದ್ದರೆಕಾಯಿಯ ಹಂ-ಭಾರಕೆ ಹೆಗಲಾಗುವ ಸ್ನೇಹತಾಯಿಯ ಸಂಪರ್ಕಕ್ಕೆ ಬಂಧವಾಗುತದೆಕಾಯಿಯ ಭಾರಕೆ ತೊಟ್ಟು ಕಳಚದಂತೆ.ಕಾಯಿಯ ಸುತ್ತಿ ಜಗ್ಗುವ…
Author: Suvarna Belaku
ಎರಡನೇ ಬೆಳೆಗೂ ನೀರು ಸಿಗತ್ತೆ: ರೈತ ಕುಲಕ್ಕೆ ಸಿಎಂ ಭರವಸೆ
ಹೊಸಪೇಟೆ: ಒಂದೇ ವಾರದಲ್ಲಿ ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 ಟಿಎಂಸಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸಿದ…
ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಪ್ಪಳ : ಸೆಪ್ಟೆಂಬರ್ -22: ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ ಮಾಡಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…
ಮಾವುತರು ಮತ್ತು ಕಾವಾಡಿಗರ ಕುಟುಂಬದವರ ಜೊತೆ ಕುಳಿತು ಊಟ ಸವಿದ ಸಚಿವ ಹೆಚ್.ಸಿ.ಮಹದೇವಪ್ಪ
ಮೈಸೂರು:ಮೈಸೂರು ದಸರಾ ಅಂಗವಾಗಿ ಮಾವುತರು, ಕಾವಾಡಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ…
ಮೈಸೂರು ದಸರಾ 2024 ಯುವ ಸಂಭ್ರಮ ವೆಬ್‍ಸೈಟ್ ಬಿಡುಗಡೆ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು ಇಂದು ಯುವ ಸಂಭ್ರಮದ ಪೆÇೀಸ್ಟರ್ ಬಿಡುಗಡೆ,…
ಜಿಲ್ಲಾ ಕೇಂದ್ರದಲ್ಲಿ ಸಹಕಾರಿ ಭವನ ನಿರ್ಮಾಣಕ್ಕೆ ಒತ್ತು : ನಂಜುಂಡಪ್ರಸಾದ್
ಚಾಮರಾಜನಗರ: ಜಿಲ್ಲೆಯಲ್ಲಿ ಸಹಕಾರ ಭವನ ನಿರ್ಮಾಣ ಮಾಡಲು ಅದ್ಯತೆ ನೀಡುವ ಜೊತೆಗೆ ಈಗ ಒಕ್ಕೂಟಕ್ಕೆ ನೀಡಿರುವ ನಿವೇಶನ ಸಹಕಾರ ಇಲಾಖೆಯ ಹೆಸರಿನಲ್ಲಿದ್ದು,…
ಮರೆಗುಳಿ ಖಾಯಿಲೆಯನ್ನು ಆರೈಕೆದಾರರ ಬೆಂಬಲದಿಂದ ತಡೆಯಬಹುದು : ಡಾ. ಎಸ್. ಚಿದಂಬರ
ಚಾಮರಾಜನಗರ: ದಿನನಿತ್ಯ ವ್ಯಾಯಾಮ, ಔಷದ ಸೇವನೆ ಉತ್ತಮ ಪರಿಸರ ಹಾಗೂ ಆರೈಕೆದಾರರ ಬೆಂಬಲದಿಂದ ಆಲ್ಜೈಮರ್ ಅಥವಾ ಡಿಮೆನ್ಸಿಯ (ಮರೆಗುಳಿತನ) ಖಾಯಿಲೆಯನ್ನು ತಡೆಗಟ್ಟಿ…
ಶಿವಾಜಿ ಗಣೇಶನ್,ಪದ್ಮರಾಜ ದಂಡಾವತಿ, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ ಟಿಎಸ್‍ಆರ್
ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿ ಮಂಜುನಾಥ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ 2019 ರಿಂದ 2023 ರವರೆಗಿನ ಟಿಎಸ್‍ಆರ್ ಹಾಗೂ ಮೊಹರೆ…
ನಗರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಮತಾ ಬಾಲಸುಬ್ರಹ್ಮಣ್ಯಂ ಅವರಿಗೆ ಅಭಿನಂದನೆ
ಚಾಮರಾಜನಗರ: ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರಸಭೆಗೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಮಮತಾ ಬಾಲಸುಬ್ರಹ್ಮಣ್ಯಂ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ…