ರೈತರು ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು, ಆರ್ಥಿಕ ಪ್ರಗತಿ ಸಾಧಿಸಿ: ಕೆರೆಹಳ್ಳಿ ನವೀನ್

ಕೆರೆಹಳ್ಳಿ ಪಿಎಸಿಸಿ ಬ್ಯಾಂಕ್‌ನಿಂದ ನೂತನ ಸದಸ್ಯರಿಗೆ ೮೫.೭೬ ಲಕ್ಷ ಸಾಲ ವಿತರಣೆಚಾಮರಾಜನಗರ: ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಸಾಲವನ್ನು ರೈತರು…

ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಚುನಾವಣೆ : 7 ಮಂದಿ ಅವಿರೋಧ ಆಯ್ಕೆ : 6 ಸ್ಥಾನಗಳಿಗೆ ಚುನಾವಣೆ

ಚಾಮರಾಜನಗರ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ೧೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ೭ ಸ್ಥಾನಗಳಿಗೆ ಅವಿರೋಧ…

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ನಾಲ್ಕನೇ ಬಾರಿಗೆ ಮಲೆಯೂರು ನಾಗರಾಜು ಆವಿರೋಧ ಆಯ್ಕೆ

ಚಾಮರಾಜನಗರ: ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಸತತ ನಾಲ್ಕನೇ ಬಾರಿಗೆ ಜಿಲ್ಲಾ ಸಹಕಾರ ಒಕ್ಕೂಟದ ಹಾಲಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಲೆಯೂರು…

ಗುಂಡ್ಲುಪೇಟೆ ಸರ್ಕಲ್‌ನಲ್ಲಿ ನಂದಿನಿ ಪಾರ್ಲರ್ ಉದ್ಗಾಟನೆ: ಶಾಸಕ ಸಿ.ಪುಟ್ಟರಂಗಶೆಟ್ಟಿ ನಂದಿನಿ ಉತ್ಪನ್ನಗಳ ಖರೀದಿಸಿ ಚಾಲನೆ

ಚಾಮರಾಜನಗರ: ನಗರದ ಗುಂಡ್ಲುಪೇಟೆ ಸರ್ಕಲ್‌ನಲ್ಲಿ ನೂತನವಾಗಿ ಆರಂಭವಾದ ೪೬ನೇ ನಂದಿನಿ ಕ್ಷೀರ ಕೇಂದ್ರ ಹಾಗೂ ನಂದಿನಿ ಸಿಹಿ ಉತ್ಸವ ಮೇಳಕ್ಕೆ ಶಾಸಕ…

ಶ್ರೀ ಚನ್ನಬಸವಸ್ವಾಮೀಜಿಗಳ ಹುಟ್ಟುಹಬ್ಬ : ಡಾ. ಮೋಹನ್‌ರಿಂದ ಗೌರವ ಸನ್ಮಾನ

ಚಾಮರಾಜನಗರ: ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀಚನ್ನಬಸವಸ್ವಾಮೀಜಿಗಳವರ ೨೯ ನೇ ವ?ದ ಹುಟ್ಟಹಬ್ಬದ ಪ್ರಯುಕ್ತ ಶ್ರೀಗಳನ್ನು ಡಾ. ಎಂ.ಎಸ್. ಮೋಹನ್ ಸ್ನೇಹ…

ಮೂಕನಪಾಳ್ಯ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಲಂಬಾಣಿ ಸಾಂಪ್ರಾದಾಯಿಕ ನೃತ್ಯ ಮಾಡಿದ ರಂಜಿಸಿದ ಪುಟಾಣಿಗಳು

ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿರುವ ಮೂಕನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಎಸ್‌ಡಿಎಂಸಿ…

ಆ. 17ರಂದು ನಗರದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿ ರಾಜ್ಯಶಾಸ್ತ್ರ ವಿಭಾಗ ಮತ್ತು ಸಾಧನ ಸಂಸ್ಥೆ ಸಹಯೋಗದಲ್ಲಿ…

ಫಾಸ್ಟ್ ಫುಡ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಫಾಸ್ಟ್ ಫುಡ್ ಉಚಿತ…

ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾ?…

ಪ.ಜಾತಿ, ಪ.ಪಂಗಡದ ಕ್ರೀಡಾಪಟುಗಳಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೨೦೨೩-೨೪ನೇ ಸಾಲಿನಲ್ಲಿ ಪರಿಶಿ? ಜಾತಿ, ಪರಿಶಿ? ಪಂಗಡ ಉಪಯೋಜನೆಯಡಿಯಲ್ಲಿ ೨೦೨೨ನೇ ಕ್ಯಾಲೆಂಡರ್ ವ?ದಲ್ಲಿ…