ಚೆಲುವ ಚಾಮರಾಜನಗರದಲ್ಲಿ ಗೋಚರವಾದ “ರಕ್ತ ಚಂದ್ರ ಗ್ರಹಣ”

ಚಾಮರಾಜನಗರದಲ್ಲಿ “ರಕ್ತ ಚಂದ್ರ ಗ್ರಹಣ” ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ ಚಂದ್ರನು ಕೆಂಪು ಬಣ್ಣದಲ್ಲಿ ಗೋಕೋಚರವಾಗಿದ್ದಾನೆ.ರಾಹುಗ್ರಸ್ತ ಖಗ್ರಾಸಚಂದ್ರಗ್ರಹಣ ಶ್ರೀ ವಿಶ್ವಾವಸುನಾಮ ಸಂವತ್ಸರ ಭಾದ್ರಪದ…

ಛಾಯಾಗ್ರಾಹಕ ಎಸ್.ಚರಣ್ ಬಿಳಿಗಿರಿಗೆ ರಾಜ್ಯಮಟ್ಟದ ಬಹುಮಾನ

ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಪತ್ರಿಕಾ ಛಾಯಾಗ್ರಹಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಛಾಯಾಗ್ರಾಹಕ ಸ್ಪರ್ಧೆಯಲ್ಲಿ…

ನೇತ್ರದಾನ ಮೂಲಕ ಅಂಧರ ಬಾಳಿಗೆ ಬೆಳಕಾಗಿ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ

ಚಾಮರಾಜನಗರ: ನೇತ್ರದಾನವು ಶ್ರೇಷ್ಠದಾನವಾಗಿದ್ದು, ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.…

ಬೆಳೆಹಾನಿ ಪರಿಹಾರ ಕುರಿತು 3 ದಿನಗಳೊಳಗೆ ಸಮೀಕ್ಷೆ ನಡೆಸಿ : ಜಿಲ್ಲಾಧಿಕಾರಿ ಸೂಚನೆ

ಸೆ. 13ರಂದು ಜಿಲ್ಲೆಯಲ್ಲಿ ರಾಷ್ರೀಯ ಲೋಕ್ ಅದಾಲತ್ : ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ

ಪಿ.ಒ.ಪಿ ಬಣ್ಣ ಲೇಪಿತ ಗಣಪತಿ ವಿಗ್ರಹಗಳ ತಯಾರಿಕೆ, ಮಾರಾಟ ನಿಷೇಧ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಗಣೇಶ ಪ್ರತಿಷ್ಠಾಪನೆ : ಏಕಗವಾಕ್ಷಿ ಸಮಿತಿಯ ಅನುಮತಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಜssಠಿಞoಟಟegಚಿಟಣಚಿಟಟuಞ@gmಚಿiಟ.ಛಿom ಹನೂರು ತಾಲೂಕು ದೂ.ಸಂ 08224-268032, ಇಮೇಲ್ ವಿಳಾಸ ಜssಠಿhಚಿಟಿuಡಿಣಚಿಟಟuಞ@gmಚಿiಟ.ಛಿom ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ[6:06 Pಒ, 8/16/2025]…

ಗೌರಿ-ಗಣೇಶ ಹಬ್ಬದ ಹಿನ್ನೆಲೆ : ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಉತ್ತಮ ಪ್ರಜೆಗಳಾಗಲು ದೇಶಭಕ್ತಿ ಬಹಳ ಮುಖ್ಯ : ವಿ.ಶ್ರೀನಿವಾಸ ಪ್ರಸಾದ್

ಚಾಮರಾಜನಗರ: ರಾಷ್ಟ್ರಾಭಿಮಾನ, ದೇಶಾಭಿಮಾನ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಉತ್ತಮ ಪ್ರಜೆಗಳಾಗಬೇಕು ಎಂದು ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್…

ಅಂಗನವಾಡಿ ಮಕ್ಕಳ ವಾಕ್-ಶ್ರವಣ ಸಮಸ್ಯೆ ಪರಿಹರಿಸುವ ವಿನೂತನ ‘ಪ್ರಯಾಸ್’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ

ಚಾಮರಾಜನಗರ: ಅಂಗನವಾಡಿ ಮಕ್ಕಳಲ್ಲಿರಬಹುದಾದ ವಾಕ್-ಶ್ರವಣ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ‘ಪ್ರಯಾಸ್’ ಯೋಜನೆಗೆ ಪಶು ಸಂಗೋಪನೆ, ರೇಷ್ಮೆ…