ಸಾಗಡೆ ಗ್ರಾ.ಪಂ. ಅಧ್ಯಕ್ಷೆಗೆ ಒಲಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಸಾಗಡೆ ಗ್ರಾ.ಪಂ. ಮಾಜಿ…
Category: ಚಾಮರಾಜನಗರ
“ಶ್ರಾವಣ ಮಾಸ” ಬಂತು! ಹಬ್ಬಗಳಿಗೆ “ಮುನ್ನುಡಿ” ಬರೆಯಿತು!!
ಆನಂದ ತಂದಾಗ…. ಡಾ ರಾಜಕುಮಾರ್ ಅವರ ಧ್ವನಿಯಲ್ಲಿರುವ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ!.ಇಂತಹ ನೂರಾರು ಚಿತ್ರಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳು, ಕೂಡ…
ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿ : ತನ್ವೀರ್ ಸೇಠ್
ಮೈಸೂರು: ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯುವ ಜನತೆ ಯಾವದೇ ವ್ಯಸನಗಳಿಗೆ ಒಳಗಾಗಬಾರದು ಎಂದು ನರಸಿಂಹರಾಜ ವಿಧಾನಸಭಾ…
ಶ್ರೀ ಶನೇಶ್ವರ ಸ್ವಾಮಿಯ ಪೂಜೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ
ಚಾಮರಾಜನಗರ: ಶನಿವಾರ ನೃಪತುಂಗ ವೃತದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏರ್ಪಡಿಸಿದ ಭಕ್ತಧಿಗಳು ಶ್ರೀಶನೇಶ್ವರಸ್ವಾಮಿಪೂಜಾಕಾರ್ಯಕ್ರಮದಲ್ಲಿ ಶನೇಶ್ವರಸ್ವಾಮಿಗೆಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಲಾಗಿತ್ತು…
ವ್ಯಸನಮುಕ್ತ ದಿನಾಚರಣೆಯ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ
ಚಾಮರಾಜನಗರ: ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ‘ಜಿಲ್ಲಾಮಟ್ಟದ ವ್ಯಸನಮುಕ್ತ ದಿನಾಚರಣೆ’ಯ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ…
ತಂಬಾಕು, ಮಾದಕ ವಸ್ತುಗಳ ಸೇವನೆ ತ್ಯಜಿಸಲು ದೃಢಸಂಕಲ್ಪ ಮಾಡಿ : ಡಾ. ವಿ. ಸಂಪತ್
ಸ್ವಾಭಾವಿಕವಾಗಿ ಸಾಕಷ್ಟು ವಿಷಕಾರಿ ಅಂಶಗಳು ಮನುಷ್ಯನ ದೇಹ ಸೇರಲಿವೆ. ಜೊತೆಗೆ ಮಾದಕ ವಸ್ತುಗಳ ಸೇವನೆ ದೇಹದ ಜೀವಕೋಶಗಳನ್ನು ನಾಶಗೊಳಿಸಲಿವೆ, 1 ಸಿಗರೇಟ್…
ವಿಶ್ವ ಸಾಹಿತ್ಯಕ್ಕೂ ವಚನ ಸಾಹಿತ್ಯದ ಕೊಡುಗೆ ಅಪಾರ : ಅಂಶಿಪ್ರಸನ್ನ ಕುಮಾರ್
ಮರಿಯಾಲದಲ್ಲಿ ಗುರುಬಸವ ವಚನ ಪಾಠಶಾಲೆ ಉದ್ಘಾಟನೆಚಾಮರಾಜನಗರ, ಆ. 1- ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೂ ಶೇಷ್ಠವಾದ ಸಾಹಿತ್ಯವನ್ನು…
ಹನೂರು ಭಾಗಕ್ಕೆ ಜಿ.ಪಂ.ಸಿಇಒ ಮೋನಾ ರೋತ್ ಭೇಟಿ: ಜಲ ಜೀವನ್ ಮಿಷನ್ ಕಾಮಗಾರಿ ಪರಿಶೀಲನೆ
ಚಾಮರಾಜನಗರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ರವರು ಇಂದು ಹನೂರು ತಾಲ್ಲೂಕಿನ ಅಜ್ಜೀಪುರ, ಅಂಬಿಕಾಪುರ, ಕೌದಳ್ಳಿ ಗ್ರಾಮ…
ಅನುಭವ ಮಂಟಪದ ಶಿವಶರಣರಲ್ಲಿ ಹಡಪದ ಅಪ್ಪಣ್ಣ ಅವರು ಪ್ರಮುಖರು : ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ
ಚಾಮರಾಜನಗರ: ಸಾಮಾಜಿಕ ತಾರತಮ್ಯ, ಅಸ್ಪøಶ್ಯತೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ದ ಸರಳ ವಚನಗಳನ್ನು ರಚಿಸಿ ಜನಜಾಗೃತಿ ಮೂಡಿಸಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖರಾಗಿದ್ದಾರೆ…