ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ : ಶಾಸಕರಾದ ಗಣೇಶ್‍ಪ್ರಸಾದ್

ಚಾಮರಾಜನಗರ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಗೌರವ, ಆದರದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗುಂಡ್ಲುಪೇಟೆ ಶಾಸಕರಾದ…

ನಗರಸಭೆಯಿಂದ ಅರ್ಥಪೂರ್ಣ ಸ್ವಚ್ಛತಾ ಸೇವಾ ಕಾರ್ಯಕ್ರಮ

ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 154ನೇ ಜಯಂತಿ ಅಂಗವಾಗಿ ಏಕ್ ತಾರೀಕ್, ಏಕ್ ಘಂಟಾ, ಏಕ್ ದಿವಸ್ ಎಂಬ ಘೋಷವಾಕ್ಯದೊಂದಿಗೆ ಚಾಮರಾಜನಗರ…

ಶಂಕರ್ ನಾಗ್ ರವರ ಕೊಡುಗೆ ಅಪಾರ: ಚಲನಚಿತ್ರ ನಟ ರಮೇಶ್ ಭಟ್

ಚಾಮರಾಜನಗರ: ಶಂಕರ್ ನಾಗ್ ರವರ ಕೊಡುಗೆ ಅಪಾರ. ಅವರ ನೆನಪಿಸಿಕೊಳ್ಳುವ ಕಾರ್ಯಕ್ರಮ ನೂರಾರು ಜನರಿಗೆ ಸ್ಪೂರ್ತಿ, ಚೈತನ್ಯ ಹಾಗೂ ಶ್ರೇಯಸ್ಸು ಕೊಡುವ…

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು

ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿಯವರ ಬದುಕು,…

ಕ್ರೀಡಾಪ್ರತಿಭೆ ಹೊರಸೂಸಲು ದಸರಾ ಕ್ರೀಡಾಕೂಟ ಉತ್ತಮ ವೇದಿಕೆ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಕ್ರೀಡಾ ಪ್ರತಿಭೆಗಳನ್ನು ಹೊರಸೂಸಲು ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ…

ರೈತ ಉತ್ಪಾದಕ ಕಂಪನಿಯ ಮೂಲಕ ಅಭಿವೃದ್ದಿ ಸಾಧ್ಯ : ವೈ.ಪಿ.ಮಂಜುನಾಥ್

ಚಾಮರಾಜನಗರ: ಭಾರತೀಯ ಕಂಪನಿಗಳ ಕಾಯಿದೆ ೨೦೧೩ರ ಆಡಿಯಲ್ಲಿ ನೋಂದಾಯಿಸಲಾದ ರೈತ ಉತ್ಪಾದಕ ಕಂಪನಿಗಳು ಪ್ರಜಾಸತ್ತಾತ್ಮಕ ಆಡಳಿತವನ್ನು ಹೊಂದಿದ್ದು, ಇದರ ಮೂಲಕ ರೈತರ…

ಕನ್ನಡ ಪರ ಸಂಘಟನೆಗಳಿಂದ ತೆಂಗಿನಕಾಯಿ ಚಿಪ್ಪು ಹಿಡಿದು ಪ್ರತಿಭಟನೆ

ಮಳೆ ಯಲ್ಲೂ  ಕನ್ನಡ ಚಳವಳಿಗಾರರ ಅಕ್ರೋಶಚಾಮರಾಜನಗರ: ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಗರದಲ್ಲಿ ತೆಂಗಿನಕಾಯಿ ಚಿಪ್ಪು,ಹಿಡಿದು…

ಶಾರ್ಟ್ ಸರ್ಕ್ರ್ಯೂಟ್: ಟೈಲರ್ ಅಂಗಡಿ ಭಸ್ಮ: ಸ್ಥಳಕ್ಕೆ ಶಾಸಕ ಭೇಟಿ ಪರಿಶೀಲನೆ

ಚಾಮರಾಜನಗರ: ನಗರದ ದೇವಾಂಗ ೩ನೇ ಬೀದಿಯಲ್ಲಿರುವ ಟೈರ್ ಅಂಗಡಿಯೊಂದಕ್ಕೆ ಆಕಸ್ಮಿಕ ಶಾರ್ಟ್ ಸರ್ಕ್ರ್ಯೂಟ್‌ನಿಂದಾಗಿ ಅಂಗಡಿ ಭಸ್ಮಗೊಂಡು ನಷ್ಟಕ್ಕೀಡಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಇಂದು…

ಪುಣಜನೂರು ಚೆಕ್ ಪೋಸ್ಟ್ ನಲ್ಲಿ  ಜೆಡಿಎಸ್, ಕನ್ನಡಪರ ಸಂಘಟನೆಗಳಿಂದ  ಪ್ರತಿಭಟನೆ

ತಮಿಳುನಾಡು ಬಸ್ ತಡೆಯಲು, ಟೈರ್ ಗೆ ಬೆಂಕಿ ಹಚ್ಚಲು ಯತ್ನ –  ಹೋರಾಟಗಾರರ ಬಂಧನ, ಬಿಡುಗಡೆಚಾಮರಾಜನಗರ: ರಾಜ್ಯ ಸರ್ಕಾರವು ಕಾವೇರಿ ನೀರನ್ನು…

ಸ್ಟಾಲಿನ್ ಓಲೈಸಲು ಸಿದ್ದು, ಡಿಕೆಶಿ ಯಿಂದ ತಮಿಳುನಾಡಿಗೆ ಕಾವೇರಿ ನೀರು : ಪಾಪು ಆರೋಪ

ಚಾಮರಾಜನಗರ: ಕರ್ನಾಟಕ ಬಂದ್ ಬೆಂಬಲಿಸಿ ನಗರದ ಭುವನೇಶ್ವರಿ ವೃತ್ತದಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಮುಖಂಡ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಧರಣಿ…