ಲಕ್ಷ್ಮಿಪುರ ಗ್ರಾಮ ಪಂಚಾಯಿತಿಯಿಂದ ಹೊಲಿಗೆ ಯಂತ್ರಗಳ ವಿತರಣೆ

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಭವಾನಿನರೇಂದ್ರ, ಉಪಾಧ್ಯಕ್ಷೆ ಪುಷ್ಪಹರೀಶ್, ಸದಸ್ಯರಾದ ಕಾಳಮ್ಮಶಿವಣ್ಣ, ಪಾಪಣ್ಣ, ಹುಚ್ಚೇಗೌಡ, ಎಲ್.ಎಂ.ಕೃಷ್ಣೇಗೌಡ, ಮಣಿಲಮಂಜುನಾಥ್, ಎಲ್.ಟಿ.ನಾಗೇಂದ್ರ, ರಂಗೇಗೌಡ, ಶಾಂತಮ್ಮರಾಮಯ್ಯ,
ಸುಂದರಮ್ಮಸೋಮಣ್ಣಚಾರ್, ನಾಗರಾಜು, ಬಿ.ಸಿ.ನೀತನ್, ಗೌರಮ್ಮವೆಂಕಟೇಶ, ಎಂ.ಎಸ್.ಭಾರತಿಮಹದೇವ, ಕೃಷ್ಣ, ಪಿಡಿಓ ಷಡಕ್ಷರಿ, ಕಾರ್ಯದರ್ಶಿ ಎಸ್.ಬಿ.ಮಾದೇಗೌಡ, ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *