ಕುಡಿಯುವ ನೀರು ಸಮಸ್ಯೆ: ಸೌಹಾರ್ದದಯಾನ್ ನಗರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ

ಚಾಮರಾಜನಗರ: ಚಾಮರಾಜನಗರ ನಗರಸಭೆ ವ್ಯಾಪ್ತಿಯ ಸೌಹಾರ್ದದಯಾನ್ ನಗರದಲ್ಲಿಕುಡಿಯುವ ನೀರಿನ ಸಮಸ್ಯೆಗೆ ಸಂಬAಧಿಸಿದAತೆ ನಿವಾಸಿಗಳಿಂದ ದೂರುಬಂದ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರುಶನಿವಾರನಗರಸಭೆಆಯುಕ್ತ, ಎಇಇ ಜತೆಭೇಟಿನೀಡಿ, ನಿವಾಸಿಗಳ ಸಮಸ್ಯೆ ಆಲಿಸಿದರು.
ಇದೇವೇಳೆ ನಿವಾಸಿಗಳು ತಮ್ಮ ಬಡಾವಣೆಯಲ್ಲಿಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ನೀರಿನ ಸಮಸ್ಯೆನಿವಾರಿಸಬೇಕು, ಚರಂಡಿಯಲ್ಲಿ ಸಂಗ್ರಹವಾಗಿರುವ ಕಸಕಡ್ಡಿತೆರವುಗೊಳಿಸಬೇಕು ಎಂಬ ದೂರುಗಳನ್ನು ಶಾಸಕರ ಗಮನಕ್ಕೆ ತಂದರು.
ಇದೇವೇಳೆ ಶಾಸಕರು ಪ್ರತಿಕ್ರಿಯಿಸಿ’ ಬಡಾವಣೆಯಯಾವುದೇ ಭಾಗದಲ್ಲಿಯಾದರೂ ನೀರುಬರುವಕಡೆ ಪಾಯಿಂಟ್ ಮಾಡಿಸಿ,ಕೊಳವೆಬಾವಿ ಕೊರೆಸಿ, ಕುಡಿಯುವ ನೀರುಒದಗಿಸಲಾಗುವುದುಎಂದರು.
ಬಡಾವಣೆಯಲ್ಲಿ ಸಂಗ್ರಹವಾಗುವತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ, ಸ್ವಚ್ಛತಾವಾತಾವರಣಕಲ್ಪಿಸಬೇಕು, ಼ಶೀಘ್ರವೇ ಕೊಳವೆಬಾವಿಕೊರೆಸಲು ಪಾಯಿಂಟ್ ಮಾಡಿಸಲುಕ್ರಮವಹಿಸಬೇಕು, ಪೈಪ್‌ಲೈನ್‌ಡ್ಯಾಮೇಜ್‌ಆಗದಂತೆ ನೋಡಿಕೊಳ್ಳಬೇಕು, ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಯವರು ಸಹ ಮನೆಯಲ್ಲಿ ಸಂಗ್ರಹವಾಗುವಕಸವನ್ನುಚರAಡಿಯಲ್ಲಿ ಬಿಸಾಡದೇ, ಕಸದವಾಹನಕ್ಕೆ ಹಾಕಬೇಕು ಎಂದು ನಿವಾಸಿಗಳಿಗೆ ತಿಳಿಸಿದರು.
ಇದೇವೇಳೆ ಚರಂಡಿಯಲ್ಲಿ ಮಡುಗಟ್ಟಿದ್ದತ್ಯಾಜ್ಯವನ್ನು ಜೆಸಿಬಿಯಿಂದತೆರವುಮಾಡಿ, ನೀರುಸರಾಗವಾಗಿ ಹರಿದುಹೋಗುವಂತೆ ಮಾಡಲಾಯಿತು.
ಚರಂಡಿಗೆ ಮುಚ್ಚಲಾಗಿದ್ದ ಸಿಮೆಂಟ್ ಸ್ಲಾö್ಯಬ್ ಗಳನ್ನು ತೆಗೆದುಹಾಕಿ, ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು.
ನಗರಸಭೆಆಯುಕ್ತಎಸ್.ವಿ.ರಾಮದಾಸ್, ಎಇಇ ಪ್ರಕಾಶ್, ಚುಡಾಮಾಜಿಅಧ್ಯಕ್ಷ ಸಯ್ಯದ್‌ರಫಿ, ಜಿಪಂಕೆಡಿಪಿ ಸದಸ್ಯ ಸಯ್ಯದ್, ಸಿದ್ದಿಕ್ ವುಲ್ಲ. ಚಾಂದ್ ನಿವಾಸಿಗಳು ಹಾಜರಿದ್ದರು.

Leave a Reply

Your email address will not be published. Required fields are marked *