ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಹೆಚ್.ಹೆಚ್.ನಾಗರಾಜು ಆಯ್ಕೆ

  • ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ಸಭೆ

ಚಾಮರಾಜನಗರ: ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಹೆಚ್.ಹೆಚ್ ನಾಗರಾಜು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಬಸವನಪುರ ರಾಜಶೇಖರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ರಾಮಸಮುದ್ರ ಎಂ. ಶಿವಕುಮಾರ್, ಜಿಲ್ಲಾ ಖಜಾಂಚಿ ಯಾಗಿ  ಬಸವರಾಜು ದ್ವಾರ್ಕಿ, ಸಂಘಟನಾ ಕಾರ್ಯದರ್ಶಿ ಯಾಗಿ ಶಿವಕುಮಾರ್ ರಾಮಸಮುದ್ರ, ಗೌರವ ಸಲಹೆಗಾರರಾಗಿ ಅರಕಲವಾಡಿ ಜವರಯ್ಯ , ಎಲ್ ಐಸಿ ರಾಜಣ್ಣ, ಉಪಾಧ್ಯಕ್ಷರಾಗಿ ಹಸಗೂಲಿ ಸಿದ್ದಯ್ಯ,ಮೂಡಹಳ್ಳಿ ಮೂರ್ತಿ,  ಚನ್ನಬಸವಯ್ಯ, ಚಾಮರಾಜು, ಬಸವರಾಜು ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ, ಬಿ.ಸಿ.ಸುರೇಶ್, ಗಣೇಶ, ಪ್ರಧಾನ ಸಂಚಾಲಕ ರಂಗಸ್ವಾಮಿ, ಕಾನೂನು ಸಲಹೆಗಾರರಾಗಿ ಅರಕಲವಾಡಿ ನಾಗೇಂದ್ರ, ಬೂದಿತಿಟ್ಟು ರಾಜೇಂದ್ರ, ಸಿದ್ದೇಶ್, ಮಾದಪ್ಪ ಮಾದಿಗಾರ್ ಸಿದ್ದಯ್ಯ,  ನಿರ್ದೇಶಕರಾಗಿ ಪುಟ್ಟರಾಜು ಗಂಗವಾಡಿ, ಎಲ್ ಐಸಿ ಸಿದ್ದರಾಜು,, ರಾಜು, ನಾರಾಯಣ, ಬೆಳ್ಳಿಯಪ್ಪ, ಸಂತೋಷ ಆಯ್ಕೆಯಾದರು ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿರಾಮಯ್ಯ, ಸಿದ್ದಪ್ಪಾಜಿ, ಸಿದ್ದರಾಜು, ಸುನೀಲ್, ಮಧು, ಮಾದೇಶ್, ಬಸವರಾಜು, ರಾಚಪ್ಪ, ಎಂ.ಮಾದೇಶ್, ಗಣೇಶ, ವೆಂಕಟೇಶ್, ಕುಮಾರ್, ಗುರುಲಿಂಗಯ್ಯ, ಆರ್.ಎನ್.ಶಿವಣ್ಣ, ರಾಮಸಮುದ್ರ ಸುಂದರ್, ಜಯರಾಜು, ಸ್ವಾಮಿ,ನಾಗಮಲ್ಲು, ಸುರೇಶ್, ನಾಗಯ್ಯ, ವೆಂಕಟೇಶ್, ಆರ್.ಎಚ್.ಲಿಂಗರಾಜು ಭಾಗವಹಿಸಿದ್ದರು.

Leave a Reply

Your email address will not be published. Required fields are marked *