ಮಲ್ಲಿಕಾರ್ಜುನಸ್ವಾಮಿಗೆ ಪಿಎಚ್‌ಡಿ

ಚಾಮರಾಜನಗರ : ಮೈಸೂರಿನ ಮುಕ್ತ ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಿವಕುಮಾರ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರು ‘ ರೆಲೆವೆನ್ಸ್ ಆಪ್ ಅಂಬೇಡ್ಕರ್ಸ್ ಎಕಾನಮಿಕ್ ಥಾಟ್ಸ್ ; ಎ ಸ್ಟಡಿ ಆಪ್ ಅಗ್ರಿಕಲ್ಚರಲ್ ಫಾಲಿಸಿ ಆಪ್ ಇಂಡಿಯಾ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಮಹಾ ಪ್ರಬಂಧವನ್ನು ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯವು ಪಿಎಚ್ ಡಿ ಪದವಿಗೆ ಅಂಗೀಕರಿಸಿದೆ ಎಂದು ಮುಕ್ತ ವಿವಿಯ ಪರೀಕ್ಷಾಂಗ ಕುಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *