ರಾಷ್ಟ್ರೀಯ ಹೆದ್ದಾರಿ ತಡೆದು ಕಾವೇರಿಗಾಗಿ ಕನ್ನಡ ಸಂಘಟನೆಗಳ ಪ್ರತಿಭಟನೆ
ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 148ನೇ ದಿನವಾದ ಇಂದು…
ಕ್ರೀಡಾಕೂಟಗಳು ಆರೋಗ್ಯಕರ ಜೀವನಕ್ಕೆ ಸ್ಪೂರ್ತಿ : ಸರ್ಪಭೂಷಣಸ್ವಾಮೀಜಿ
ಚಾ.ನಗರದಲ್ಲಿ ಬಸವೇಶ್ವರ ಕಪ್-2024 ಗೆ ನಾಲ್ವರು ಶ್ರೀಗಳ ಚಾಲನೆಚಾಮರಾಜನಗರ: ನಗರದ ಶ್ರೀ ಶಿವಕುಮಾರಸ್ವಾಮೀಜಿ ಯುವಕರ ಬಳಗದಿಂದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ…
ಸುವರ್ಣ ಕರ್ನಾಟಕ ಸಂಭ್ರಮ: ವರ್ಷವಿಡಿ ನಾಡು ನುಡಿ ಅಭಿಮಾನದ ಆಚರಣೆ
ಚಾಮರಾಜನಗರ: ರಾಜ್ಯ ಸರ್ಕಾರವು ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವರ್ಷವಿಡಿ ನಾಡು ನುಡಿ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರೇಷ್ಮೆ, ಪಶುಸಂಗೋಪನೆ…
ಸುತ್ತೂರು ಜಾತ್ರೆ ಮಹೋತ್ಸವ: ಪ್ರಚಾರ ರಥಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ
ಫೆ. 6 ರಿಂದ 11 ವರೆಗೆ ಸುತ್ತೂರಿನಲ್ಲಿ ಜಾತ್ರೆ ವೈಭವಚಾಮರಾಜನಗರ: ಸುತ್ತೂರು ಶ್ರೀ ಶಿವರಾತ್ರಿಶ್ವರÀ ಜಾತ್ರಾ ಮಹೋತ್ಸವ ಫೆ. 6 ರಿಂದ…
ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಕೆ. ವೆಂಕಟೇಶ್ ಚಾಲನೆ
ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ…
ಸಂವಿಧಾನ ಜಾಗೃತಿ ಜಾಥಾಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ
ಚಾಮರಾಜನಗರ: ಭಾರತ ಸಂವಿಧಾನದ 75ನೇ ವರ್ಷದ ಆಚರಣೆ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ…
ನಗರದಲ್ಲಿ ಗಣರಾಜ್ಯೋತ್ಸವದ ಅದ್ದೂರಿ ಆಚರಣೆ
ಚಾಮರಾಜನಗರ: ಭಾರತವು ಗಣತಂತ್ರ ದೇಶವಾಗಿ ಘೋಷಿಸಿಕೊಂಡು ಸಂವಿಧಾನವನ್ನು ಅಂಗೀಕರಿಸಿದ ದಿನವಾದ ಇಂದು 75ನೇ ಗಣರಾಜ್ಯೋತ್ಸವವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಡಾ.…
ರೈತರು ಕೃಷಿಯಲ್ಲಿ ಹನಿ ನೀರಾವರಿ ತಂತ್ರಜ್ಞಾನ ಅಳವಡಿಕೊಂಡರೆ ಹೆಚ್ಚಿನ ಲಾಭ : ಶಿವಪ್ರಕಾಶ್
ವೇದಾಂತ ಡ್ರಿಪ್ ನಿಂದ ರೈತರಿಗೆ ಹನಿ ನೀರಾವರಿ ಅಳವಡಿಗೆ ಕುರಿತು ಕಾರ್ಯಗಾರಚಾಮರಾಜನಗರ: ರೈತರು ಕಡಿಮೆ ನೀರು ಬಳಕೆ ಮಾಡಿ, ಬೇಸಾಯ ಮಾಡುವ…
ಸಂಸ್ಕಾರ ಕಲಿತು ಧರ್ಮದ ಬಗ್ಗೆ ಜಾಗೃತರಾಗಿ : ಶ್ರೀ ಸರ್ಪಭೂಷಣಸ್ವಾಮೀಜಿ
ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕಾರ ಕಲಿತು ಧರ್ಮದ ಬಗ್ಗೆ ಜಾಗೃತರಾಗಿ ಪ್ರಗತಿಯತ್ತ ಮುನ್ನಡೆಯಬೇಕು ಎಂದು ಹರವೆ ಮಠಾಧ್ಯಕ್ಷರಾದ ಶ್ರೀ…
ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಭದ್ರ ಬುನಾದಿ ಹಾಕಿಕೊಟ್ಟ ಅಂಬೇಡ್ಕರ್ : ಮರಿಸ್ವಾಮಿ
ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಗಣರಾಜ್ಯದ ಪರಿಕಲ್ಪನೆ ಯನ್ನು ತಂದುಕೊಂಡ ಸುದಿನ ಇದಾಗಿದೆ. ಅಂಬೇಡ್ಕರ್ ಅವರು ದೇಶದ ಅಭಿವೃದ್ದಿ ಹಾಗು…