ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ
ಮೈಸೂರು : ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ. ಜೀವನ ಪರಿವರ್ತನೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ ಎಂದು ಬ್ರಹ್ಮ ಕುಮಾರಿ…
ಅಥ್ಲೆಟಿಕ್ಸ್‌ನಲ್ಲಿ ಪ್ರಥಮ ಬಹುಮಾನ ಪಡೆದ ಮಾನ್ಯಳಿಗೆ ಅಭಿನಂದನೆ
ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಾನ್ಯಳಿಗೆ ಶಾಲೆಯಿಂದ ಅಭಿನಂದಿಸಿದರು. ಚಾಮರಾಜನಗರದ ಸೇವಾ ಭಾರತಿ…
ಚಾಮರಾಜನಗರ ಪ್ರವಾಸಿ ಬಸ್ ಮಾಲೀಕರ ಸಂಘದಿಂದ ಎಸ್ಪಿಗೆ ದೂರು
ಚಾಮರಾಜನಗರ: ಸಾರಿಗೆ ನಿರೀಕ್ಷಕರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ ಚಾಲಕ ಮತ್ತು ಬಸ್ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಚಾಮರಾಜನಗರ ಪ್ರವಾಸಿ ಬಸ್ ಮಾಲೀಕರ ಸಂಘದ…
ಬಿಸಲವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಚಾಮರಾಜನಗರ: ತಾಲೂಕಿನ ಬಿಸಲವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ, ಸಂಘಮಿತ್ರ ಹಾಗೂ…
ಕಾಗಲವಾಡಿಯಲ್ಲಿ ಅದ್ದೂರಿ ಹಾಲರವೆ ಉತ್ಸವ
ಚಾಮರಾಜನಗರ: ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀಮಲೇಮಹದೇಶ್ವರಸ್ವಾಮಿಯ 17ನೇ ವರ್ಷದ 101ನೇ ಹಾಲರವೆ ಪೂಜಾ ಮಹೋತ್ಸವ ಜಾನಪದ ಕಲಾತಂಡಗಳೊಂದಿಗೆಅದ್ದೂರಿಯಾಗಿ ನಡೆಯಿತು. ಗ್ರಾಮದ…
ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿಪಕ್ಷನಾಯಕ, ಕೇಂದ್ರ ಸಚಿವೆಗೆ ಮನವಿ
ಚಾಮರಾಜನಗರ: ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಘಟಕ ವತಿಯಿಂದ ವಿಪಕ್ಷನಾಯಕ ಆರ್.ಅಶೋಕ್, ಕೇಂದ್ರ ಮಾಜಿ…
ಭಗವಾನ್ ಬಿರ್ಸಾ ಮುಂಡಾ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದರು : ಆರ್.ಅಶೋಕ್
ಚಾಮರಾಜನಗರ : ಭಗವಾನ್ ಬಿರ್ಸಾ ಮುಂಡಾ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದಂಗೆ ಎದ್ದು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದರು ಎಂದು ವಿಪಕ್ಷನಾಯಕ ಆರ್.…
ವಿಜಯನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕಾಗಿ ಎಡಿಸಿಗೆ ಮನವಿ
ನ.20 ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ಎದುರು ಪ್ರತಿಭಟನೆ : ನಿವಾಸಿಗಳ ಎಚ್ಚರಿಕೆ ಚಾಮರಾಜನಗರ: ನಗರದ 8 ನೇ ವಾರ್ಡನ ಡಾ.ಬಿ.ಆರ್.ಅಂಬೇಡ್ಕರ್…
ರೋಟರಿ ಸಂಸ್ಥೆಯಿಂದ ಹೊಮ್ಮ ನಂಜುಂಡನಾಯಕರಿಗೆ ಸನ್ಮಾನ
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಪ್ರಜಾಪವರ್ ಟಿವಿ ಜಿಲ್ಲಾ ವರದಿಗಾರ ಹೊಮ್ಮನಂಜುಂಡನಾಯಕ ಅವರನ್ನು ರೋಟರಿ ಸಂಸ್ಥೆ ವತಿಯಿಂದ…
ಹಿಂದುಳಿದವರು-ದಲಿತರು BJP-RSS-ABVP ಸೇರ್ತಾರಲ್ಲಾ ಇವರಿಗೆ ಏನು ಹೇಳೋದು: ಸಿದ್ದರಾಮಯ್ಯ ಅಪಾರ ಬೇಸರ
ಬೆಂಗಳೂರು: ಹಿಂದುಳಿದವರು-ದಲಿತರು ತಮ್ಮ ವಿರೋಧಿಗಳಾದ BJP-RSS-ABVP ಸೇರ್ತಾರಲ್ಲಾ ಇವರಿಗೆ ಏನು ಹೇಳೋದು. BJP-RSS ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ…