ಅರಕಲವಾಡಿ ಡೈರಿಯ  ನೂತನ ಅಧ್ಯಕ್ಷರಾದ ಪಿ.ಮಹೇಶ್ ಗೆ ಸನ್ಮಾನ

ಚಾಮರಾಜನಗರ: ತಾಲೂಕಿನ ಅರಕಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಿ ಮಹೇಶ್ ಅವರನ್ನು ಬಿಜೆಪಿ ಮುಖಂಡರು  ಗ್ರಾಮದಲ್ಲಿ ಸನ್ಮಾನಿಸಿದರು.

ನಗರ ಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಆಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ .ಎಸ್ .ಪೃಥ್ವಿರಾಜ್

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್,  ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ  ಜಿ ಪ್ರಶಾಂತ್,  ಮುಖಂಡರಾದ ಶಮಿತ್ ಕುಮಾರ್, ಕಾಂತರಾಜು, ಬ್ಯಾಂಕ್ ಪ್ರಸಾದ್, ಕಾಡಳ್ಳಿ ಮಹೇಶ್, ಎಂ ದೇವರಾಜು, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ,  ಆಜಾದ್ ಹಿಂದೂ ಸೇನೆಯ ಮುಖಂಡ ನಾಗೇಂದ್ರ ಮನು ದೇವು  ಇತರರು ಹಾಜರಿದ್ದರು.

Leave a Reply

Your email address will not be published. Required fields are marked *