ಚಾಮರಾಜನಗರ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಬೆಂಗಳೂರು ಯುವ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರನಾಯಕ, ವಡಗೆರೆ ಸಿ.ಯೋಗೇಂದ್ರ, ಕಾರ್ಯಾಧ್ಯಕ್ಷ ಹೆಚ್.ಎಂ. ಮಧು, ನಗರ ಅದ್ಯಕ್ಷ ತೌಶಿಫ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್ ಭೇಟಿ ಮಾಡಿ ಸನ್ಮಾನಿಸಿದರು.