ಚಾಮರಾಜನಗರ: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸದುದ್ದೇಶದಿಂದ ಚಾಮರಾಜನಗರ ರೋಟರಿ ಸಿಲ್ಕ್‍ಸಿಟಿ ವತಿಯಿಂದ ವಿದ್ಯಾರ್ಥಿನಿಲಯಕ್ಕೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಪರಿಕರಗಳನ್ನು ಜಿಲ್ಲಾಧಿಕಾರಿ ಶ್ರೀರೂಪ…
Author: Suvarna Belaku
ಎಲ್ಲದಾನಕ್ಕಿಂತ ಅಂಗಾಂಗ ದಾನ ಶ್ರೇಷ್ಠ : ಡಾ.ಚಿದಂಬರ
ಚಾಮರಾಜನಗರದ: ಅಂಗಾಂಗ ದಾನದ ಮೂಲಕ ಇತರರ ಜೀವನದಲ್ಲಿ ಬೆಳಕು ಮೂಡಿಸುವುದು ಒಂದು ಪುಣ್ಯದ ಕಾರ್ಯವಾಗಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ…
ಜಿಲ್ಲಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಶಿವ ದೇವಾಲಯಗಳಲ್ಲಿ ಭಕ್ತ ಸಾಗರ, ಶಿವನಾಮ ಸ್ಮರಣೆ
ಚಾಮರಾಜನಗರ; ಜಿಲ್ಲಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಅದ್ಧೂರಿಯಾಗಿದ್ದು ಶಿವ ದೇವಸ್ಥಾನಗಳಲ್ಲಿ ಭಕ್ತರ ಸಾಗರವೇ ಕಂಡು ಬರುತ್ತಿದೆ. ಬೆಳಗ್ಗೆಯಿಂದ ಶಿವನ ದೇವಸ್ಥಾನಗಳಲ್ಲಿ ಅಭಿಷೇಕ, ರುದ್ರಾಭಿಷೇಕದೊಂದಿಗೆ…
ಜಾಗರಣೆಯ ಜಾಗೃತಿ ಮಹಾ ಶಿವರಾತ್ರಿ
ಭಾರತೀಯ ಸಂಸ್ಕೃತಿಯವೈಭವದಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ; ಅವು ಆಧ್ಯಾತ್ಮಿಕತೆ, ನಂಬಿಕೆ ಮತ್ತು ನೈತಿಕ ಮೌಲ್ಯಗಳಪ್ರತಿರೂಪಗಳಾಗಿವೆ.ಹಿಂದೂಗಳುದಿನನಿತ್ಯವೂಆರಾಧಿಸಿದರೆನಿತ್ಯಪ್ರತಿಹಬ್ಬಗಳಿರುವುದುಸರಿಯಷ್ಟೆ.ಅಂತಹ ಪವಿತ್ರ ಹಬ್ಬಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವುದು…
ಸ್ಕೇಟಿಂಗ್ ಮಕ್ಕಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚಿಸುತ್ತದೆ : ಶ್ರೀನಿಧಿಕುದರ್
ಚಾಮರಾಜನಗರ: ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಚಾಮರಾಜನಗರ…
ಸಾವಿರ ದಿನದ ಸಾಧನೆ ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ : ಎನ್.ಮಹೇಶ್ ಆರೋಪ
ಚಾಮರಾಜನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾಧನೆ ಶೂನ್ಯವಾಗಿದ್ದು, ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ ಎಂಬಾತಾಗಿದೆ ಎಂದು ಮಾಜಿ ಸಚಿವ,…
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ : ಶ್ರೀನಿಧಿಕುದರ್
ಚಾಮರಾಜನಗರ: ವಿಜ್ಞಾನ ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ ಎಂದು ಉದ್ಯಮಿ, ಸಮಾಜಸೇವಕ ಶ್ರೀನಿಧಿಕುದರ್ ಹೇಳಿದರು. ನಗರದ ಭುವನೇಶ್ವರಿ ವೃತ್ತದ ಸಮೀಪದಲ್ಲಿರುವ…
ಕದಳಿ ಮಹಿಳಾ ವೇದಿಕೆಯಿಂದ ಬಡ ವಿದ್ಯಾರ್ಥಿಯ ಓದಿಗೆ ಧನ ಸಹಾಯ
ಚಾಮರಾಜನಗರ : ಕದಳಿ ಮಹಿಳಾ ವೇದಿಕೆ ವತಿಯಿಂದ ರಾಮಸಮುದ್ರ ಬಡಾವಣೆಯ ಬಡವಿದ್ಯಾರ್ಥಿ ಪುನೀತ್ ರಾಜು ಓದಿಗೆ ಧನ ಸಹಾಯ ಮಾಡಲಾಯಿತು. ನಗರದ ರೋಟರಿ ಭವನದಲ್ಲಿ…