ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಕವಿ, ಸಾಹಿತಿ, ಹೋರಾಟಗಾರ ಸಿ.ಶಂಕರ ಅಂಕನಶೆಟ್ಟಿಪುರ ತಿಳಿಸಿದರು. ನಗರದ…
Category: ಚಾಮರಾಜನಗರ
ಭರ್ಜರಿ ಗಂಡು ಚಿತ್ರದ ಉಯ್ಯೋ ಉಯ್ಯೋ ಮಳೆರಾಯ ಹಾಡು ಬಿಡುಗಡೆ
ಪ್ರಸಿದ್ಧ ನಿರ್ದೇಶನದಲ್ಲಿ ಚಾ.ನಗರದ ಕಿಟ್ಟಿಕೌಶಿಕ್ ಛಾಯಾಗ್ರಹಣ ಕೈಚಳಕವಿರುವ ಚಿತ್ರವಿದುಈ ಚಿತ್ರವು ಶತಮಾನೋತ್ಸವ ಆಚರಿಸಲಿ : ಆರ್ಚಕ ರಾಮಕೃಷ್ಣಭಾರಧ್ವಜ್ಚಾಮರಾಜನಗರ: ಗ್ರಾಮೀಣ ಸೊಗಡಿನ ಕಥೆಯನ್ನು…
ಇಂಡಿಯನ್ ನ್ಯಾಷನಲ್ ಆರ್ಮಿಗೆ ರಾಮ್ರಾವ್ ಅವರ ಕೊಡುಗೆ ಅಪಾರ : ವೆಂಕಟಪ್ಪನಾಗಪ್ಪಶೆಟ್ಟಿ
ಚಾಮರಾಜನಗರ: ಇಂಡಿಯನ್ ನ್ಯಾಷನಲ್ ಆರ್ಮಿಗೆ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಮ್ರಾವ್ ಅವರ ಕೊಡುಗೆ ಅಪಾರವಾಗಿದೆ. ಇಂತಹ ಮಹನೀಯರ ಆದರ್ಶಗಳನ್ನು ಇಂದಿನ…
ವಿಶ್ವದಲ್ಲಿ ಭಾರತ ನಂಬರ್ಒನ್ ಆಗಬೇಕಾದರೆ ಮತ್ತೆ ಮೋದಿಯವರು ಪ್ರಧಾನಿಯಾಗಬೇಕು : ಎಂ.ರಾಮಚಂದ್ರ
ಬಿಜೆಪಿ ಎಸ್ಸಿ ಮೋರ್ಚಾದ ಪದಗ್ರಹಣ ಸಮಾರಂಭಚಾಮರಾಜನಗರ, ಮಾ. 23- ಇಡೀ ವಿಶ್ವದಲ್ಲೇ ಭಾರತ ನಂಬರ್ಒನ್ ದೇಶ ಆಗಬೇಕಾದರೆ ಮೋದಿಯವರು 3ನೇ ಬಾರಿಗೆ…
ಚಾಮರಾಜನಗರದಲ್ಲಿ ರಾಜ್ಯಮಟ್ಟದ ನೆಟ್ಬಾಲ್ ಪಂದ್ಯಾವಳಿ ಆಯೋಜನೆ
ನೆಟ್ಬಾಲ್ ಅಸೋಸಿಯೇಷನ್ನ ಪೂರ್ವಭಾವಿ ಸಭೆಯಲ್ಲಿ ಗೌರವಾಧ್ಯಕ್ಷೆ ನರ್ಗೀಸ್ಬಾನು ಮಾಹಿತಿಚಾಮರಾಜನಗರ.ಮಾ.23: ಚಾಮರಾಜನಗರದಲ್ಲಿ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಯನ್ನು ಮೇ ತಿಂಗಳಿನಲ್ಲಿ ಆಯೋಜಿಸಲಾಗುವುದು ಎಂದು…
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ: ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್
ನನ್ನ ನಡೆ- ಮತಗಟ್ಟೆ ಕಡೆ ಜಾಗೃತಿ ಜಾಥಾ : ನಗರದ ಹೃದಯಭಾಗದಲ್ಲಿ ಗಮನಸೆಳೆದ ಮಾನವ ಸರಪಳಿ ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ…
ಲೋಕ್ ಅದಾಲತ್ನಲ್ಲಿ 31267 ಪ್ರಕರಣಗಳು ಇತ್ಯರ್ಥ
: ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಚಾಮರಾಜನಗರ: ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿ ಇದೇ ತಿಂಗಳ ಮಾ. 16ರಂದು ಜಿಲ್ಲೆಯ ಎಲ್ಲಾ…
“ವಿಶ್ವ ಗುಬ್ಬಿಗಳ ದಿನ”; ಅವುಗಳ ಸಂತತಿಯ ಉಳಿವಿಗಾಗಿ ಚಿಂತನೆ ಅಗತ್ಯ
ಗುಬ್ಬಿಗಳಿಗೂ ಕೂಡ ದಿನಾಚರಣೆ ಇದೆ. ಇದು ಒಂದು ರೀತಿಯಲ್ಲಿ ಸಂತೋಷ ತರುತ್ತದೆ. ಏಕೆಂದರೆ ಗುಬ್ಬಿಗಳು ನಮ್ಮೊಟ್ಟಿಗೆ ಬದುಕುತ್ತಾ, ತಮ್ಮ ಜೀವನವನ್ನು ಸಾಗಿಸುತ್ತಾ…
ಗುರಿ ಇರಲಿ ಬದುಕಿಗೆ ಸಾಧನೆಗೆ ಬೆಳಕಿಗೆ
ನಾವು ಎಲ್ಲಿಯೇ ಹೋದರು ಸರ್ವೇ ಸಾಮಾನ್ಯವಾಗಿ ಕೇಳಿ ಬರುವ ಮಾತೆಂದರೆ ‘ಏನೋ ಮರಿ ಓದ್ತಾ ಇದ್ದೀಯ’ ಎಂದು ಕೇಳಿದಾಗ, ಆ ಮಗು…
ಗುಬ್ಬಚ್ಚಿ ಪಕ್ಷಿ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡುವ ಹೊಣೆ ಎಲ್ಲಾ ನಾಗರಿಕರ ಜವಾಬ್ದಾರಿ : ಸುರೇಶ್ ಎನ್ಋಗ್ವೇದಿ
ಚಾಮರಾಜನಗರ: ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಪಕ್ಷಿ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡುವ ಹೊಣೆ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜೈ…