ಆರ್.ಧ್ರುವನಾರಾಯಣ್‍ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಚಾಮರಾಜನಗರ: ನಗರದ ವಾರ್ಡ್ ನಂ.15ರಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಮೊದಲನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ನಗರ ಸಭಾ ಸದಸ್ಯ ಸದಸ್ಯ…

ಬಂಧಿಗಳ ಮನ ಪರಿವರ್ತನೆಯಲ್ಲಿ ಕಾರಾಗೃಹ ಅಧಿಕಾರಿ ಪಾತ್ರ ಅಪಾರ : ಉಮ್ಮತ್ತೂರು ಇಂದುಶೇಖರ್

ಚಾಮರಾಜನಗರ: ವಿಚಾರಣಾಧೀನ ಬಂಧಿಗಳ ಮನ ಪರಿವರ್ತನೆ ಮಾಡುವಲ್ಲಿ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾತ್ರ ಅಪಾರವಾದದ್ದು ಎಂದು ಜಿಲ್ಲಾ ವಕೀಲರ ಸಂಘದ…

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ

ವಿವಿಧ ಸಮಿತಿಗಳ ಜವಾಬ್ದಾರಿ ಕಾರ್ಯನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರಿಂದ ಸುವರ್ಣ ಸಂಭ್ರಮದ ಓಟಕ್ಕೆ ಚಾಲನೆ

ಚಾಮರಾಜನಗರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ನಗರದಲ್ಲಿ…

‘ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆಯೂ ಇಲ್ಲ-ಶಾಸಕ ಪುಟ್ಟರಂಗಶೆಟ್ಟಿ

ಪಾಲಿಟೆಕ್ನಿಕ್ ಕಾಲೇಜು ಗ್ರಂಥಾಲಯ ಕಟ್ಟಡ ಕಾಮಗಾರಿ, ಪ್ರಥಮ ದರ್ಜೆ ಕಾಲೇಜು ಕೊಠಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆಚಾಮರಾಜನಗರ: ನಗರದ ಸರ್ಕಾರಿ ಪಾಲಿಟೆಕ್ನಿಕ್‍ಕಾಲೇಜಿನಲ್ಲಿಎಸ್‍ಟಿಪಿ, ಟಿಎಸ್‍ಪಿ…

ಸಂಸದ ಅನಂತ್‍ಕುಮಾರ್‍ಹೆಗಡೆ ಗಡಿಪಾರು ಮಾಡಲು ಕಾಂಗ್ರೆಸ್ ಮುಖಂಡ ಮಾದಾಪುರ ರವಿಕುಮಾರ್ ಒತ್ತಾಯ

ಚಾಮರಾಜನಗರ: ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಹಾಗೂ ಸಂವಿಧಾನವನ್ನು ಪದೇ ಪದೇ ಬದಲಾಯಿಸುತ್ತೇವೆ ಎಂದು ಹೇಳುವ ಮೂಲಕ ದೇಶದ ಜನರನ್ನು ಆತಂಕ್ಕೀಡು…

ರಾಮಸಮುದ್ರದಲ್ಲಿ ಧ್ರುವನಾರಾಯಣ್ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಚಾಮರಾಜನಗರ: ಮಾಜಿ ಸಂಸದ ದಿ. ಆರ್ . ದ್ರುವನಾರಾಯಣ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯನ್ನು ರಾಮಸಮುದ್ರದಲ್ಲಿ ದ್ರುವನಾರಾಯಣ ಅಭಿಮಾನಿಗಳ ಬಳಗ…

ಧ್ರುವನಾರಾಯಣ್‍ಗೆ ಜಿಲ್ಲೆಯ ಅಭಿವೃದ್ದಿ ಹರಿಕಾರ : ಸಿ. ಪುಟ್ಟರಂಗಶೆಟ್ಟಿ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆರ್. ಧ್ರುವನಾರಾಯಣ್‍ಗೆ ಪ್ರಥಮ ವರ್ಷದ ಪುಣ್ಯ ಸ್ಮರಣೆ ಚಾಮರಾಜನಗರ: ಜಿಲ್ಲೆಯ ಅಭಿವೃದ್ದಿಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು…

ಪ್ರಧಾನಿ ಮೋದಿ ಅವರ ಯೋಜನೆಗಳು ಪ್ರತಿ ಮನೆಗೂ ತಲುಪಲಿ : ಸಿ.ಎಸ್. ನಿರಂಜನ್‍ಕುಮಾರ್

ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ 2 ಡಿಜಿಟಲ್ ಪ್ರಚಾರ ವಾಹನಕ್ಕೆ ಚಾಲನೆದೇಶದ ಮತದಾರರು ಮತ್ತೆ ಮೋದಿ ಪ್ರಧಾನಿ ಮಾಡಲು ಕಾತುರ : ಎನ್.ವಿ.…

ಚಾ.ನಗರ ನಗರಸಭೆಗೆ ರಾಜ್ಯಮಟ್ಟದ ಪ್ರಶಸ್ತಿ ಗರಿ

ಡೇ ನಲ್ಮ್ ಅಭಿಮಾನದ ಉಪ ಘಟಕದಲ್ಲಿ ನಗರ ವಸತಿ ರಹಿತರಿಗೆ ಆಶ್ರಯ ನೀಡಿರುವುದನ್ನು ಪ್ರಶಂಸಿಸಿ ಪ್ರಶಸ್ತಿ ಪ್ರಧಾನ ಚಾಮರಾಜನಗರ: ಚಾಮರಾಜನಗರ ನಗರಸಭೆಯು…