ಚಾಮರಾಜನಗರದ ಬಂಡಿಪುರ ಅಭಯ ಅರಣ್ಯದ ಮಂಗಲ ರಸ್ತೆ ಸಮೀಪ ಒಂದು ಮರದ ಮೇಲೆ ಕುಳಿತು ಕ್ಯಾಮರಾ ಕ್ಕೆ ಪೋಸ್ ಕೊಟ್ಟ ಚಿರತೆ.…
Category: ಚಾಮರಾಜನಗರ
ಕಲರವ ಪ್ರೀ ಸ್ಕೂಲ್ನಲ್ಲಿ ಪೋಷಕರ ಕಲರವ
ಚಾಮರಾಜನಗರ: ನಗರದ ಕಲರವ ಪ್ರೀ ಸ್ಕೂಲ್ನಲ್ಲಿ ಮಕ್ಕಳ ಬದಲಿಗೆ ಪೋಷಕರ ಕಲರವ ಏರ್ಪಟ್ಟಿತ್ತು.ಹೌದು, ನಗರದ ಕಲವರ ಪ್ರೀ ಸ್ಕೂಲ್ನಲ್ಲಿ ಇಂದು ವಿಶೇಷವಾಗಿ…
ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಬಿಳ್ಕೋಡುಗೆ
ಚಾಮರಾಜನಗರ: ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಜಿಲ್ಲಾಡಳಿತದಿಂದ…
ರೆಹ್ಬರ್ ಅಸೋಸಿಯೇಷನ್ನಿಂದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಚಾಮರಾಜನಗರ: ಯಾವುದೇ ಜಾತಿ, ಧರ್ಮ ನೋಡದೆ ಎಲ್ಲಾ ಧರ್ಮವು ಒಂದೇ ಎಂಬ ಭಾವನೆಯಿಂದ ಎಲ್ಲಾ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ…
ನಮ್ಮಲ್ಲಿ ಅನುಭಾವದ ದೊಡ್ಡ ಪರಂಪರೆಯೇ ಇದೆ : ಪ್ರೊ. ಜಿ.ಎಸ್. ಜಯದೇವ ಅಭಿಪ್ರಾಯ
ಚಾಮರಾಜನಗರ: ನಮ್ಮಲ್ಲಿ ಸಾಧು-ಸಂತರು, ದಾರ್ಶನಿಕರು, ಚಿಂತಕರ ಅನುಭಾವದ ದೊಡ್ಡ ಪರಂಪರೆಯೇ ಇದೆ ಎಂದು ಸಂಸ್ಕøತಿ ಚಿಂತಕರು ಹಾಗೂ ದೀನಬಂಧು ಸಂಸ್ಥೆಯ ಗೌರವ…
ಕಾಡಂಚಿನ ಗ್ರಾಮಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ: ಅಹವಾಲು ಆಲಿಕೆ
ಜೀರಿಗೆ ಗದ್ದೆಯಲ್ಲಿ ಆಶ್ರಮ ಶಾಲೆಗಳ ಮಕ್ಕಳೊಂದಿಗೆ ಸಂವಾದ ಈ ಸಂದರ್ಭದಲ್ಲಿ ಆಶ್ರಮ ಶಾಲೆ ಮಕ್ಕಳು ಸಂವಿಧಾನ ಪೀಠಿಕೆ ವಾಚನ ಮಾಡಿದರು. ಇದನ್ನು…